ನಾನು ಈ ಹಿಂದೆ ಬರೆದದ್ದು ಯಾವಾಗ

ತಿಳಿಯದು. ನಾನು ಯಾವಾಗಿನಿಂದ / ನೇಕೆ ಬರೆಯುವುದನ್ನು ನಿಲ್ಲಿಸಿದೆ. ನನಗೇ ತಿಳೀವಲ್ದು. ಅಥವಾ ನಾನು ಬರೆಯುತ್ತಲೇ ಇರಲಿಲ್ಲ ಅಂತ ಕಾಣತ್ತೆ… My memory is too short you see. ನನಗೆ ಏನು ಮಹಾ ಗೊತ್ತಿದೆ ಅಂತ ಬರೆಯೋದು. ಅತ್ವಾ ಬರೆಯೋದರಿಂದ ಪ್ರಯೋಜನವಾದ್ರೂ ಏನು. ಏನೋಪ್ಪ, ಈ ಜನಗುಳು ಬರ್ದೂ ಬರ್ದೂ ಅದೇನು ಕಡೆದು ಕಟ್ತಾರೋ. ನಂಗಂತೂ ಗೊತ್ತಿಲ್ಲ…

Why writing ?

How to write ?

When to write ?

What to write ? What not to write ?

Where to write ?

ಉಫ್. ತಲೆ ಗಿರಗಿಟ್ಟಲೆಯಾಗುತ್ತದೆ.

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s