Monthly Archives: ಡಿಸೆಂಬರ್ 2009

Garden Defender Game

Nice timepass – http://www.online-games-zone.com/pages/td/garden-inventor-td.php Advertisements

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ಮಳೆಯಲಿ ಜೊತೆಯಲಿ

ನನಗೆ ನೆನ್ನೆ ಒಬ್ಬ ಗೆಳೆಯ ಮಳೆಯಲಿ ಜೊತೆಯಲಿ ಆಡಿಯೋ ಸೀಡಿ ಉಡುಗೊರೆ ಕೊಟ್ಟ. ಆ ಹಾಡುಗಳನ್ನು ನನ್ನ ಐ-ಪಾಡ ಟಚ್ಚಿಗೆ ಹಾಕಿ ಕೇಳ್ತಾ ಇದ್ದೀನಿ. ೧. ಮೊದಲನೆಯ ಹಾಡು ಥೇಟ್ ಮುಂಗಾರು ಮಳೆಯ ಮುಂದುವರಿಕೆ – ಹಾಡು ಶುರುವಾಗೋದೇ…. ನಮ್ಮ ಹೃದಯ ಹಾಳಾಗೋಯ್ತು ಕಣ್ರೀ…ಅಂತ ಡೈಲಾಗ್ ಮುಗಿಯುತ್ತಲೇ… "ಹಾಳಾದ್ ಹಾಳಾದ್ ಹಾರ್ಟಲಿ ಹೊಸ ಹುಡುಗೀರ್ ಹಾವಳಿ". … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ಗುಲಾಬಿ

ನಮ್ಮ ಮನೆಯಲ್ಲಿ ನಾನು ಈಗ್ಗೆ ಸುಮಾರು ೪ ತಿಂಗಳ ಹಿಂದೆ ಎರಡು ಗಿಡ ಹಾಕಿದ್ದೆ. ೧. ಗುಲಾಬಿ ೨. ದುಂಡು-ಮಲ್ಲಿಗೆ. ಗುಲಾಬಿ ಗಿಡ ಇಲ್ಲಿಯವರೆಗೆ ಸುಮಾರು ನಾಲ್ಕು ಗುಲಾಬಿ ಹೂ ಬಿಟ್ಟಿದೆ. ಆದರೆ ಮಲ್ಲಿಗೆ ಏಕೋ ಮಂಕಾಗಿದೆ. ಎರಡು ಹೂ ಬಿಟ್ಟಿತ್ತು, ಅಷ್ಟೇ. ಈಗೀಗ ಮೆಟ್ಟಿಲುಗಳ ಹಿಡಿಗಳನ್ನು ಬಳಸಿ ಹಬ್ಬಲು ಶುರುವಾಗಿದೆ.

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ