ಮಳೆಯಲಿ ಜೊತೆಯಲಿ

ನನಗೆ ನೆನ್ನೆ ಒಬ್ಬ ಗೆಳೆಯ ಮಳೆಯಲಿ ಜೊತೆಯಲಿ ಆಡಿಯೋ ಸೀಡಿ ಉಡುಗೊರೆ ಕೊಟ್ಟ. ಆ ಹಾಡುಗಳನ್ನು ನನ್ನ ಐ-ಪಾಡ ಟಚ್ಚಿಗೆ ಹಾಕಿ ಕೇಳ್ತಾ ಇದ್ದೀನಿ.

೧. ಮೊದಲನೆಯ ಹಾಡು ಥೇಟ್ ಮುಂಗಾರು ಮಳೆಯ ಮುಂದುವರಿಕೆ – ಹಾಡು ಶುರುವಾಗೋದೇ…. ನಮ್ಮ ಹೃದಯ ಹಾಳಾಗೋಯ್ತು ಕಣ್ರೀ…ಅಂತ ಡೈಲಾಗ್ ಮುಗಿಯುತ್ತಲೇ… "ಹಾಳಾದ್ ಹಾಳಾದ್ ಹಾರ್ಟಲಿ ಹೊಸ ಹುಡುಗೀರ್ ಹಾವಳಿ". ಅಂತ ಹಾಡು ಶುರುವಾಗತ್ತೆ…..ಒಳ್ಳೆ ಜೋಶ್ ಹಾಡು.. ಹಾಗೆಯೇ ಚೆಲುವಿನ ಚಿತ್ತಾರದ ಟ್ಯಾಗ್-ಲೈನುಗಳೂ ಕೂಡ ಇವೆ. ಮಾಯ, ಪ್ರಿಯಾ, ಛಾಯ…..

೨.೧ ಮಳೆಯಲಿ ಜೊತೆಯಲಿ ದಿನವಿಡೀ ನೆನಯಲೂ….ನನಗೆ ಕುತೂಹಲ…… ಹನಿ ಹನಿಯ ಸವಿ ತನಿಯ ನಾ ವಿವರಿಸಿ ಹೇಳಲಾ….ಮಳೆಯಲಿ ಜೊತೆಯಲಿ.. — ನವಿರು ನವಿರಾಗಿದೆ
೨.೨ ಮಳೆಯಲಿ ಜೊತೆಯಲಿ ದಿನವಿಡೀ ನೆನಯಲೂ….ನನಗೆ ಕುತೂಹಲ…… ಹನಿ ಹನಿಯ ಇನಿದನಿಯಾ ನಾ ವಿವರಣೆ ನೀಡಲಾ…

ಎರಡೂ ಹಾಡುಗಳು ಮೆಲೋಡಿಯಸ್ ಆಗಿದೆ…

೩. "ನೀ ಸನಿಹಕೆ ಬಂದರೆ ಹೃದಯದ ಗತಿಯೇನು" — ಎಲ್ಲ ಹಾಡುಗಳನ್ನು ಕೇಳಿದ ಮೇಲೆ, ತಲೆಯಲ್ಲಿ ಗುಂಯ್-ಗುಡುವ ಹಾಡುವ ಇದು..

೪. ಶುರುವಾಗಿದೆ – Remix ಥರ ಇದೆ….

೫. ಯಾರೆ ನಿನ್ನ ಮಮ್ಮಿ ಡ್ಯಾಡಿ – "ಹೋಲ್ಲೆ ಹೋಲ್ಲೆ ಅಂತ ಕೋರಸ್ ಇದೆ…ಯಾವ್ದೋ ಹಿಂದಿ ಹಾಡಿನ ಜಾಡಿನ ರೀತಿ ಇದೆ.

Advertisements
This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s