Monthly Archives: ಜನವರಿ 2010

Blogging from iTouch

Wow, I just now installed wordpress app for my iTouch and couldn’t resist to blog from it. It’s so kewl to blog from an handheld device. But the only issue is it has only English. Advertisements

Posted in Uncategorized | Tagged | ನಿಮ್ಮ ಟಿಪ್ಪಣಿ ಬರೆಯಿರಿ

How to disable new window / tab opening in a firefox plugin

ಈಗ, ನಿಮ್ಮದೇ ಒಂದು ಪ್ಲಗಿನ್ ಇದೆ ಅಂತಿಟ್ಕೊಳ್ಳಿ. ಈ ಪ್ಲಗಿನ್ ಓಡುವಾಗ ನಿಮ್ಮ ಫೈರ್ಫಾಕ್ಸ್ ಹೊಸ ವಿಂಡೋ / ಹೊಸ ಟ್ಯಾಬ್ ತೆರೆಯುವುದನ್ನು ನೀವು ನಿಷೇಧಿಸಬೇಕಿದ್ದರೆ..ಈ ಕಮಾಂಡ್ ಬಳಸಿ. document.getElementById(“cmd_newNavigator”).setAttribute(“disabled”, true); document.getElementById(“cmd_newNavigatorTab”).setAttribute(“disabled”, true); This will not only disable the menus but also disables the keyboard shortcuts, Ctrl + … ಓದನ್ನು ಮುಂದುವರೆಸಿ

Posted in Uncategorized | Tagged , , | ನಿಮ್ಮ ಟಿಪ್ಪಣಿ ಬರೆಯಿರಿ

ದ್ವಾರಕೀಶ್ ಚಿತ್ರಗಳು

ನಾನು ಚಿಕ್ಕೋನಿದ್ದಾಗ ಪ್ರತಿ ಭಾನುವಾರ ದೂರದರ್ಶನದಲ್ಲಿ ಬರುತ್ತಿದ್ದ ಚಿತ್ರಗಳನ್ನು ನೋಡ್ತಾ ಇದ್ದೆ. ಅಕಸ್ಮಾತ್ ಯಾವತ್ತಾದ್ರೂ ದ್ವಾರ್ಕೀಶ್ ಚಿತ್ರ ಬರತ್ತೇ ಅಂದ್ರೆ ನಂಗೆ ಅವತ್ತು ತುಂಬಾ ಸಂತೋಷ ಆಗ್ತಾ ಇತ್ತು. ನಂಗೆ ಎಷ್ಟೋ ಸಿನಿಮಾಗಳ ಕತೆ, ಗಿತೆ ಎಲ್ಲ ಅರ್ಥಾನೇ ಆಗ್ತಾ ಇರ್ಲಿಲ್ಲ ಆಗ. ಆದ್ರೆ ದ್ವಾರ್ಕೀಶ್ ಇದ್ದಾನೆ ಅಂತ ಆದ್ರೆ ತುಂಬಾ ಖುಷಿ. ‘ದ್ವಾರ್ಕೀಶ್ ಇದ್ದಾನೆ … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ

ಈ ಹಾಡಿನ ಸಾಲುಗಳು ನನಗೆ ಪರಿಚಯವಾದದ್ದು ಜಯನಗರ ನ್ಯಾಶನಲ್ ಕಾಲೇಜಿನ ಆಯೋಜಿಸಲಾಗಿದ್ದ ಒಂದು ನಾಟಕದ ಮೂಲಕ. ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ. ಆ ನಾಟಕದಲ್ಲಿ ನಾಯಕಿ, ಕನಸು ಕಾಣುವ ಹುಡುಗಿ. ಆಕೆಯ ಗಂಡನನ್ನು ಬೈದು ಅಟ್ಟಿಬಿಟ್ಟಿರುತ್ತಾಳೆ..ಅತ್ವಾ ಆ ರೀತಿ ಏನೋ ಇರತ್ತೆ…ಕೊನೆಯಲ್ಲಿ ಮತ್ತೆ ಅವರಿಬ್ಬರ ಸಮಾಗಮವಾಗುತ್ತದೆ…

Posted in Uncategorized | 1 ಟಿಪ್ಪಣಿ

ಮಾನಸ ಸರೋವರ

ನನಗೆ ತುಂಬಾ ಇಷ್ಟವಾದ ಹಾಡು. ಇತ್ತೀಚೆಗೆ ಹೆಚ್ಚಾಗಿ ಬೇಸರವಾದಾಗ ಈ ಹಾಡನ್ನು ಕೇಳ್ತಾ ಇರ್ತೀನಿ. ಸ್ವಲ್ಪ ಕೊಚ್ಚಿಕೊಳ್ಳಬೇಕು ಅಂದ್ರೆ, ಈ ಹಾಡು ನನ್ನ ಐ-ಪಾಡ್-ಟಚ್ಚಿನಲ್ಲಿ ತುಂಬಾ ಸುಂದರವಾಗಿ ಕಾಣತ್ತೆ.

Posted in Uncategorized | Tagged , , , | ನಿಮ್ಮ ಟಿಪ್ಪಣಿ ಬರೆಯಿರಿ