ಇಂಟರ್ನೆಟ್ಟಿನಲ್ಲಿ ಒಮ್ಮೆಯೂ ದಾಖಲಾಗದ ಪದ ?

ನೆನ್ನೆ ನಾನೊಂದು ಸುಂದರವಾಗಿ ಕಟ್ಟಲ್ಪಟ್ಟಿದ ಮನೆಯನ್ನು ನೋಡಿದೆ. ಆ ಮನೆಯ ಹೆಸರು ಅದಕ್ಕಿಂತಲೂ ಚೆನ್ನಿತ್ತು.

ಆ ಪದವನ್ನು ಬಂದು ಇಂದು ಗೂಗಲಿನಲ್ಲಿ ಹುಡುಕಿದೆ. ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಆ ಹೆಸರಿನ ಪದ ಗೂಗಲ್ ಹುಡುಕಾಟದ ಫಲಿತಾಂಶದಲ್ಲಿ ಇಲ್ಲವೇ ಇಲ್ಲ. ಸರಿ ಗೂಗಲ್ ಬಿಟ್ಟು, ಗುರೂಜಿ ನೋಡಿದೆ, ಅಲ್ಲಿಯೂ ಇಲ್ಲ. ಆಮೇಲೆ, ಬಿಂಗ್..ಅಲ್ಲಿಯೂ ಇಲ್ಲ..ಹಾಗಿದ್ದರೆ ಅಷ್ಟೊಂದು ಕಷ್ಟದ್ದೇ ಆ ಪದ ಅಂತ ನೀವು ಕೇಳಬಹುದು..ಅಲ್ಲ ತುಂಬಾ ಸರಳ.

ಮನೆಯ ಹೆಸರು….

ನಲ್ಮನೆ…..

ಮುಂದೆ ಯಾರಾದರು ನಲ್ಮನೆ ಹುಡುಕಾಟ ನಡೆಸಿದರೆ, ನನ್ನ ಬ್ಲಾಗ್ ಸಿಗಲಿ ಎಂಬ ದೂರದ ಆಸೆಯೊಂದಿಗೆ ಈ ಬ್ಲಾಗ್. ಅಂತರ್ಜಾಲದಲ್ಲಿ ನಲ್ಮನೆ ಪದವನ್ನು ಮೊಟ್ಟಮೊದಲ ಬಾರಿಗೆ ನಾನೇ ದಾಖಲು ಮಾಡುತ್ತಿದ್ದೇನೆಯೇ ?

ಸ್ವಲ್ಪ ಗರ್ವ ಪಡ್ತಾ ಇದ್ದೀನಿ…ನೀವೂ ಈ ರೀತಿ ಮೊಟ್ಟಮೊದಲ ಬಾರಿಗೆ ಅಂತರ್ಜಾಲದ ಬುಟ್ಟಿಗೆ ಸೇರಿಸಿದ ಪದಗಳು ಇವೆಯೇ ?

Advertisements
This entry was posted in Uncategorized and tagged . Bookmark the permalink.

2 Responses to ಇಂಟರ್ನೆಟ್ಟಿನಲ್ಲಿ ಒಮ್ಮೆಯೂ ದಾಖಲಾಗದ ಪದ ?

  1. ಹ್ಹ ಹ್ಹ ಸಕತ್ 🙂

  2. jinnu says:

    ಸ್ವಲ್ಪ ಜಂಭ ಕೊಚ್ಚಿಕೊಳ್ಳೋಣ ಅಂತ….ಈ ದಿನದ ಮುಖ್ಯಾಂಶಗಳು

    ಗೂಗಲ್ ಹುಡುಕಾಟ ನಡೆಸಿದರೆ ನನ್ನ ಬ್ಲಾಗ್ ಕಾಣಿಸುತ್ತಿದೆ…ಯಾಹೂ…ನನ್ನ ಬ್ಲಾಗೇ ಮೊದಲು…
    ಗುರೂಜಿ ಹಾಗು ಬಿಂಗಿನಲ್ಲಿ ಹುಡಕಾಡಿದರೆ ಯಾವ ಫಲಿತಾಂಶವೂ ಇಲ್ಲ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s