ಈಗಷ್ಟೇ ಬಸ್ ದಿನದ ಭರ್ಜರಿ ಆರಂಭ ಮಾಡಿ ಬಂದೆ. ದಿನಾ ಕ್ಯಾಬಿನಲ್ಲಿ ಬರುವ ನಾನು ಇವತ್ತು, ‘ಬಸ್ ದಿನ’ದ ಪ್ರಯುಕ್ತ ಬಸ್ಸಿನಲ್ಲಿ ಬಂದೆ. ವೋಲ್ವೋದಲ್ಲಿ ೨೬ ರೂ. ಸಂಜೆ ಕೂಡ ಏನೇನೋ ಪ್ಲಾನುಗಳು ಇವೆ. ಅಲ್ಲಿಗೆಲ್ಲ ಬಸ್ಸಿನಲ್ಲಿ ಹೋಗುವ ಇರಾದೆ ಇದೆ.

ನೀವು ಬಸ್ ದಿನವನ್ನು ಹೇಗೆ ಆಚರಿಸಿದಿರಿ ?

Advertisements