Monthly Archives: ಏಪ್ರಿಲ್ 2010

ಮರೆವು

ಇತ್ತೀಚೆಗೆ, ಮರೆವು ನನ್ನ ಮಿದುಳನ್ನು ಆಕ್ರಮಿಸಿದೆ. ಮರೆಗುಳಿಯಾಗಿರುವೆ. ಸ್ಕೂಟರ್ ಕೀ ಎಲ್ಲಿಟ್ಟಿರ್ತೀನಿ ತಿಳಿಯೋಲ್ಲ. ಐ-ಪಾಡ್ ಟಚ್ ಎಲ್ಲಿಡ್ತೀನಿ ಗೊತ್ತಿರಲ್ಲ. ಇಷ್ಟು ದಿನ ನನ್ನ ವಸ್ತುಗಳ ಬಗ್ಗೆ ಅಜಾಗರೂಕನಾಗಿದ್ದೆ. ಆದರೆ ಇತ್ತೀಚೆಗೆ ಬೇರೆಯವರ ವಸ್ತುಗಳ ಮೇಲೆಯೂ ನಿಗಾ ಇಡಲಾಗುತ್ತಿಲ್ಲ. ಮೊನ್ನೆ ಮೊನ್ನೆ ಏನಾಯ್ತಂದ್ರೆ, ನಮ್ಮಣ್ಣನ ಪೆನ್-ಡ್ರೈವ್ ಇಸ್ಕೊಂಡ್ ಬಂದಿದ್ದೆ. ಆದ್ರೆ ಮರೆತುಹೋಗಿತ್ತು. ಅವನು ಫೋನ್ ಮಾಡಿ ಕೇಳಿದಾಗ, … ಓದನ್ನು ಮುಂದುವರೆಸಿ

Posted in Uncategorized | Tagged | ನಿಮ್ಮ ಟಿಪ್ಪಣಿ ಬರೆಯಿರಿ

ಇದೀಗ ಬಂದ ಸುದ್ಧಿ

ಇತ್ತೀಚಿಗೆಷ್ಟೆ ಬಿಡುಗಡೆಯಾದ ಹೊಚ್ಚ ಹೊಸ ಚಲನಚಿತ್ರ, Just ಮಾತ್ ಮಾತಲ್ಲಿ ಸುವರ್ಣ ವಾಹಿನಿಯಲ್ಲಿ ಮಾತ್ರ ಅಂತ ಈಗಷ್ಟೇ ಸುದ್ಧಿ ಬಂತು.

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ಪ್ರೀತಿ ಎಂದರೇನು ? ಉಪ್ಪಿ ಸ್ಟೈಲಿನಲ್ಲಿ

“ಪ್ರೀತಿ ಅಂದರೇನು” ಎನ್ನೋದಕ್ಕಿಂತ, “ಪ್ರೀತಿ ಅಂದರೆ ಯಾವುದಲ್ಲ” ಎಂಬುದನ್ನು ಹೇಳಿಬಿಡಬಹುದು. ಈ ‘ನೇತಿ’ approach ಇದ್ಯಲ್ಲ, ಕೆಲವೊಮ್ಮೆ ನೇರವಾಗಿ ಉತ್ತರಿಸಲು ಆಗದೇ ಇದ್ದಾಗ ಬಳಕೆಗೆ ಬರುತ್ತದೆ. ಅದೇ ಸ್ಟ್ರಾಟಜಿ ಇಲ್ಲಿ ಉಪೇಂದ್ರ ಅಳವಡಿಸಿಕೊಂಡಿದ್ದಾರೆ..ಹಾಡನ್ನು ನೋಡುತ್ತಾ ಮತ್ತು ಕೇಳುತ್ತಾ ಆನಂದಪಡಿ. ಅವನಲ್ಲಿ ಇವಳಿಲ್ಲಿ, ಎದುರೆದುರು ಬಂದಾಗ, ಬೆದಬೆದರಿ ನಿಂತಾಗ ಅಲ್ಲೇ ಆರಂಭ ಪ್ರೇಮ.

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

Opera Mini on iPod Touch

Actually, it was fun reading the comments on whether Apple would approve Opera Mini on iPhone or not. Today, I just installed Opera Mini on my iPod Touch. Suprisingly, Opera had a docklet for “Indian Railways”. Felt quite happy. To … ಓದನ್ನು ಮುಂದುವರೆಸಿ

Posted in Uncategorized | Tagged , , | ನಿಮ್ಮ ಟಿಪ್ಪಣಿ ಬರೆಯಿರಿ

Live XUL Editor

Today, i came across an elegant link that allows to perform XUL Editing. We can test the xul while creating it. http://ted.mielczarek.org/code/mozilla/xuledit/xuledit.xul

Posted in Uncategorized | Tagged | ನಿಮ್ಮ ಟಿಪ್ಪಣಿ ಬರೆಯಿರಿ

Butterfly

Butterfly, originally uploaded by jsunil_prakash. ನೆನ್ನೆ ರಾತ್ರಿ, ನಮ್ಮಾಕೆ ಆಫೀಸಿನಿಂದ ಮನೆಗೆ ಬಂದ ತಕ್ಷಣ ಒಂದು ಸಖತ್ತಾಗಿರೋ ಚಿಟ್ಟೆ ಇದೆ ನೋಡಿ ಬನ್ನಿ ಅಂತ ಕರೆದಳು. ನಾನು ಆಗಷ್ಟೇ ಅನಾಮತ್ತಾಗಿ ಮನೆಗೆ ಬಂದಿದ್ದ, ಒಂದು ದಪ್ಪದಾದ ಚಿಟ್ಟೆಯನ್ನು ಮನೆಯಿಂದ ಹೊರಗೆ ಹಾಕಿದ್ದೆ. ‘ಅದೇ ಇರಬೇಕು ಇದು’, ಅಂತ ಅಂದ್ಕೊಂಡು ಹೊರಗೆ ಹೋದರೆ, ನಮ್ಮಾಕೆ ನೋಡಿದ್ದ … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ಕಿಚಿಟಿತಿ

ಕಿನ್ನ ಕೋಡಿ ಕಾ ಕಕ್ಕೆ, ಚಿನ್ನ ಚೋಡಿ ಚಾ ಚಕ್ಕೆ, ಟಿನ್ನ ಟೋಡಿ ಟಾ ಟಕ್ಕೆ, ತಿನ್ನ ತೋಡಿ ತಾ ತಕ್ಕೆ, ನಿನ್ನ ನೋಡಿ ನಾ ನಕ್ಕೆ.

Posted in Uncategorized | Tagged | 1 ಟಿಪ್ಪಣಿ