Monthly Archives: ಮೇ 2010

ಹೂವು ಹಾಡುಗಳು

ಹೋದ ವರ್ಷ ಸಂಪದದಲ್ಲಿ ನಡೆದಿದ್ದ ಆಟ. ತುಂಬಾ ಮಜಾ ಬಂದಿತ್ತು, ಈ ಆಟದಲ್ಲಿ. ೧. ಹೂಮಳೆ ಹೂಮಳೆ ಹೂಗಳ ಸುರಿಮಳೆ, ಸಪ್ತವರ್ಣಗಳ ಛಾಯೆಯೋ, ಮೇಘಮಿಂಚುಗಳ ಮಾಯೆಯೋ – ಹೂಮಳೆ ೨. ಹೂವ ರೋಜಾ ಹೂವ, ಹೂವ ನನ್ನ ಜೀವ. ಹೂವ ಮಲ್ಲಿಗೆ ಹೂವ, ಹೂವ ನನ್ನ ಜೀವ – ಕಲಾವಿದ ೩. ಹೂವೇ ಹೂವೇ , … ಓದನ್ನು ಮುಂದುವರೆಸಿ

Posted in Uncategorized | 1 ಟಿಪ್ಪಣಿ

IBNLive.com — Get your maths right

You might have noticed that 3G auction in India was a huge hit with Governement earning > 65K Crores. I was just reading this news in IBNLive and was astonished to see this miscalculation. IBNLine has tried to convert rupees … ಓದನ್ನು ಮುಂದುವರೆಸಿ

Posted in Uncategorized | Tagged | ನಿಮ್ಮ ಟಿಪ್ಪಣಿ ಬರೆಯಿರಿ

ಹದಿನಾಲ್ಕು ವರ್ಷಗಳ ನಂತರ ಅಲ್ಲಿಗೆ ಹೋದಾಗ…

ನೀವೆಲ್ರೂ ಒಂದು ಹಾಡು ಕೇಳೇ ಇರ್ತೀರಾ… “ಹದಿನಾಲ್ಕು ವರುಷ ವನವಾಸದಿಂದ ಮರಳಿ ಬಂದಳು ಸೀತೆ”… ಕಾಕತಾಳೀಯವೋ ಏನೋ, ನಾನೂ ಕೂಡ ಹದಿನಾಲ್ಕು ವರುಷಗಳ ನಂತರ ಒಂದು ಕಡೆ ಹೋಗಿದ್ದೆ. ಯಾರಾದ್ರು ನನ್ನನ್ನು ಕಾಡಿಗೋ ಅಥ್ವಾ ಇನ್ನೆಲಿಗೋ ಅಟ್ಟಿದ್ರಾ ಅಂದ್ಕೊಳ್ಬೇಡಿ. ಬಹುಶಃ ನಾನು ಆರನೆಯ ತರಗತಿಯೋ ಅಥ್ವಾ ಏಳನೆಯ ತರಗತಿಯೋ ಏನೋ ನಮ್ಮಪ್ಪ ಹೇಳಿದ್ರು, ‘ನೀನು ಫಸ್ಟ್ … ಓದನ್ನು ಮುಂದುವರೆಸಿ

Posted in ಕ್ಪಪು ಬಿಳುಪು, Uncategorized | Tagged , | 4 ಟಿಪ್ಪಣಿಗಳು

ಸೈಕಲ್ ಪಂಚರ್ ಪುರಾಣ

ಆ ಮಾತನ್ನು ಇನ್ನೂ ಮರೆತಿಲ್ಲ. “ನಿನಗೆ ಅಕ್ಕ ತಂಗೀರು ಯಾರಾದ್ರು ಇದ್ದಾರಾ ?” — “ಇಲ್ಲ, ಯಾಕೆ ?” “ಮತ್ತೆ, ಹುಡುಗೀರ್ ಸೈಕಲ್ ತಂದ್ಬಿಟ್ಟಿದ್ದೀಯಾ”… ಸೈಕಲಿನಲ್ಲೂ ಹುಡುಗರ ಸೈಕಲ್, ಹುಡುಗೀರ ಸೈಕಲ್ ಅಂತ ಇರತ್ತೆ ಅಂತ ಗೊತ್ತಾಗಿದ್ದೇ, ಮೊಟ್ಟಮೊದನೆಯ ಬಾರಿಗೆ ನಾನು ಸೈಕಲಿನಲ್ಲಿ ಸ್ಕೂಲಿಗೆ ಹೋದಾಗ. ಉಫ್!!! ತೊಗೊಂಡಿದ್ದೇ, ಸೆಕೆಂಡೋ ಥರ್ಡೋ ಹ್ಯಾಂಡ್ ಸೈಕಲ್ಲು…ಏನೂ ಮಾಡುವ … ಓದನ್ನು ಮುಂದುವರೆಸಿ

Posted in Uncategorized | 1 ಟಿಪ್ಪಣಿ