Monthly Archives: ಜೂನ್ 2010

ಹಿರಣ್ಯಮಯೇನ ಪಾತ್ರೇಣ

ನಾನು ಚಿಕ್ಕವನಿದ್ದಾಗ ಒಮ್ಮೆ ಮಿಡ್- ಟರ್ಮ್ ರಜೆಗೆ ಯೋಗಾ ಕ್ಲಾಸಿಗೆ ಸೇರಿದ್ದೆ. ಆಗ, ಸೂರ್ಯನಮಸ್ಕಾರ ಮಾಡಿಸುವಾಗ ಈ ಶ್ಲೋಕವನ್ನು ಹೇಳಿಸುತ್ತಿದ್ದರು. ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಂ |ತತ್ತ್ವಂ ಪೂಷನ್ ಅಪಾವೃಣು ಸತ್ಯಧರ್ಮಾಯ ದೃಷ್ಟಯೇ ತಾತ್ಪರ್ಯ – ಪೂಷನ್, ಹಿರಣ್ಮಯೇನ ಪಾತ್ರೇಣ ಸತ್ಯಸ್ಯ ಮುಖಂ ಅಪಿಹಿತಂ, ಸತ್ಯಧರ್ಮಾಯ ದೃಷ್ಟಯೇ ತತ್ ತ್ವಂ ಅಪಾವೃಣು. ಅರ್ಥ – ನೇಸರನೆ, … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

Kannada seemlessly works. Thank you Apple for OS 4.0.

As announced, Apple iOS 4.0 was released yesterday. The primary issue I had with Apple iPod Touch 3G was that the kannada characters were split (Remember good old Windows 2000). I had even submitted a bug report about this to … ಓದನ್ನು ಮುಂದುವರೆಸಿ

Posted in iDevice, iOS, iPhone, iPod Touch | 4 ಟಿಪ್ಪಣಿಗಳು

ಬೆಸುಗೆ

ಈ ಒಂದು ಹಾಡು ಇದೆ ನೋಡಿ. ತುಂಬಾ ಗೋಳು ಹೋಯ್ದುಕೊಳ್ಳತ್ತೆ. ಭಯ ಪಡ್ಬೇಡಿ. ಅಂದ್ರೆ..ಅಷ್ಟೊಂದು ಕಾಡತ್ತೆ. ಈ ಸಿನಿಮಾದ ಹೆಸರೂ ಕೂಡ ಬೆಸುಗೆ. ಇದರಲ್ಲಿ ಎಷ್ಟು ಬಾರಿ “ಬೆಸುಗೆ” ಅಂತ ಬರತ್ತೆ ಹೇಳಿ ನೋಡೋಣ. ಈ ಚಿತ್ರದಲ್ಲಿ ಹುಡುಗ-ಹುಡುಗಿ ತುಂಬಾ ಜಗ್ಳ ಆಡ್ತಾ ಇರ್ತಾರೆ, ಆಮೇಲೆ ನೋಡಿ. ಹುಡುಗಿ ಹೇಗೆ ಕರಗಿ ಹೋಗ್ತಾಳೆ ನೋಡಿ 😉

Posted in Uncategorized | Tagged | ನಿಮ್ಮ ಟಿಪ್ಪಣಿ ಬರೆಯಿರಿ

ಆರಾಮ್ ಹಾಡುಗಳು

ಹಾಡಿನಲ್ಲಿ “ಆರಾಮ್” ಅನ್ನೋ ಪದ ಇದ್ರೆ ಹೇಗಿರತ್ತೆ. ಆ ರೀತಿಯ ಎರಡು ಹಾಡುಗಳನ್ನು ಉಲ್ಲೇಖಿಸುತ್ತಿದ್ದೇನೆ.(reference ಕೊಡ್ತಾ ಇದ್ದೀನಿ). ಮೊದಲನೆಯದು, ನಿಮಗೆಲ್ಲ ಗೊತ್ತೇ ಇದೆ, ಅಂತ ಅಂದ್ಕೊಳ್ತೀನಿ. ಆರಾಮಾಗಿ ಇದ್ದೆ ನಾನು, ನಿನ್ನ ಕಂಡು ಅರೆ ಏನಾಯಿತು. ತುಂಬಾ ಮೆಲೋಡಿಯಸ್ ಆಗಿ ಇದೆ. ಕೇಳಲು ಹಿತವಾಗಿದೆ. ಚಿತ್ರ – ಗೋಕುಲ. ಎರಡನೆಯದು, ಚಿತ್ರ “ಕೃಷ್ಣನ್ ಲವ್ ಸ್ಟೋರಿ” … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ