ಆರಾಮ್ ಹಾಡುಗಳು

ಹಾಡಿನಲ್ಲಿ “ಆರಾಮ್” ಅನ್ನೋ ಪದ ಇದ್ರೆ ಹೇಗಿರತ್ತೆ. ಆ ರೀತಿಯ ಎರಡು ಹಾಡುಗಳನ್ನು ಉಲ್ಲೇಖಿಸುತ್ತಿದ್ದೇನೆ.(reference ಕೊಡ್ತಾ ಇದ್ದೀನಿ).

ಮೊದಲನೆಯದು, ನಿಮಗೆಲ್ಲ ಗೊತ್ತೇ ಇದೆ, ಅಂತ ಅಂದ್ಕೊಳ್ತೀನಿ.

ಆರಾಮಾಗಿ ಇದ್ದೆ ನಾನು, ನಿನ್ನ ಕಂಡು ಅರೆ ಏನಾಯಿತು.

ತುಂಬಾ ಮೆಲೋಡಿಯಸ್ ಆಗಿ ಇದೆ. ಕೇಳಲು ಹಿತವಾಗಿದೆ. ಚಿತ್ರ – ಗೋಕುಲ.

ಎರಡನೆಯದು, ಚಿತ್ರ “ಕೃಷ್ಣನ್ ಲವ್ ಸ್ಟೋರಿ” ಚಿತ್ರದ್ದು. ಇನ್ನೂ ಬಿಡುಗಡೆಯಾಗಿಲ್ಲ.

ತುಂಬಾ ಆರಾಮಾಗಿ ಇದ್ದ ಸ್ನೇಹಿತ.
ಪ್ರೀತಿ ಗೀತ ಅಂತ ಹಾಳಾಗ್ಬಿಟ್ಟ.

ಚಿತ್ರ – ಕೃಷ್ಣನ್ ಲವ್ ಸ್ಟೋರಿ – ಇನ್ನೂ ಬಿಡುಗಡೆಯಾಗಿಲ್ಲ.

ಇದರಲ್ಲಿ ಸೊಳ್ಳೆಯೊಂದು ನೇಣು ಬಿಗಿದುಕೊಳ್ಳುವ ಗ್ರಾಫಿಕ್ಸ್ ಇದೆ.

Advertisements
This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s