ಶ್ಯಾಮಲಾ ದಂಡಕದ ಪೀಠಿಕೆ

ಶ್ಯಾಮಲಾ ದಂಡಕವು, ಕಾಳಿದಾಸನಿಂದ ವಿರಚಿತವಾಯಿತು ಎಂಬ ಹೇಳಿಕೆಯಿದೆ. ಇದರ ಸತ್ಯಾಸತ್ಯತೆ ಏನೇ ಇದ್ದರೂ, ಶ್ಯಾಮಲಾ ದಂಡಕದಲ್ಲಿ ಬಳಕೆಯಾಗಿರುವ ಪದಗಳು, ಇದರ ಪದಲಾಲಿತ್ಯವಂತೂ ತುಂಬಾ ಸ್ವಾರಸ್ಯಕರವಾಗಿದೆ.
ಈ ಪದ್ಯಗಳ ಅರ್ಥವನ್ನು ತಿಳಿದುಕೊಳ್ಳುವ ಒಂದು ಪ್ರಯತ್ನ ಮಾಡುತ್ತಿದ್ದೇನೆ. ಮೊದಲಿಗೆ ಕವಿರತ್ನಕಾಳಿದಾಸ ಚಿತ್ರದಲ್ಲಿ ಡಾ||ರಾಜ್ ಹಾಡಿದ ಈ ಹಾಡನ್ನು ಕೇಳೋಣ.
NOTE: The video clarity isn’t good.
ಮಾಣಿಕ್ಯವೀಣಾಮುಪಲಾಲಯಂತೀಂ ಮದಾಲಸಾಂ ಮಂಜುಳವಾಗ್ವಿಲಾಸಾಂ |
ಮಾಹೇಂದ್ರನೀಲದ್ಯುತಿ ಕೋಮಲಾಂಗೀಂ ಮಾತಂಗ ಕನ್ಯಾಂ ಮನಸಾ ಸ್ಮರಾಮಿ || ೧ ||
ಚತುರ್ಭುಜೆ ಚಂದ್ರಕಳಾವತಂಸೆ ಕುಚೋನ್ನತೆ ಕುಂಕುಮರಾಗ ಶೋಣೇ |
ಪುಂಡ್ರೇಕ್ಷು ಪಾಶಾಂಕುಷ ಪುಷ್ಪಬಾಣ ಹಸ್ತೇ, ನಮಸ್ತೇ ಜಗದೇಕಮಾತಃ || ೨ ||
ಮಾತಾ ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ |
ಕುರ್ಯಾತ್ ಕಟಾಕ್ಷಂ ಕಲ್ಯಾಣೀ ಕದಂಬವನವಾಸಿನೀ || ೩ ||
ಜಯಮಾತಂಗತನಯೇ ಜಯ ನೀಲೋತ್ಪಲದ್ಯುತೇ ಜಯಸಂಗೀತರಸಿಕೇ ಜಯಲೀಲಾಶುಕಪ್ರಿಯೇ || ೪ ||
ಮಾಣಿಕ್ಯ – ruby
ವೀಣಾ –  veena
ಉಪಲಾಲಯಂತೀಂ – one who is fondling a ruby studded veena
ಮಂಜುಳ – dulcet, musical, melodious, mellifluous, polite and cordial, with a mellifluous, well-educated voice
ವಿಲಾಸ – amusement
ಮಾಹೇಂದ್ರನೀಲದ್ಯುತಿಕೋಮಲಾಂಗಿ – wearing gracile blouse (??) having the lustre of blue saffire
ಕೋಮಲ – gracile.
Advertisements
This entry was posted in ಶ್ಯಾಮಲಾ ದಂಡಕಮ್ and tagged . Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s