Monthly Archives: ಮಾರ್ಚ್ 2011

ನಮ್ಮ ಮನೆ – ಜೇನುಗೂಡು

ನಮ್ಮ ಹೊಸ ಮನೆಗೆ ನಾವಿಟ್ಟ ಹೆಸರು “ಜೇನುಗೂಡು”. ನಮ್ಮ ಮನೆಯ ಗೃಹಪ್ರವೇಶದ ಸಂದರ್ಭಧಲ್ಲಿ ನಾನು ರಚಿಸಿದ್ದ ಕವನ, ವಿರಿಂಚಿಯ ಕಲೆಬೀಡು ಶ್ರೀಹರಿಯ ನೆಲೆವೀಡು ಹರನತಪಸ್ಸಿನ ನಾಡುಕಲೆತೊಂದಾಗಿ ಗರಿಗೆದರಿತೆಮ್ಮ ಜೇನುಗೂಡು. ಆದಿಪ್ರಾಸ ವಿಚಿತ್ರ ಅಂಶತ್ರಿಪದಿಯಲ್ಲಿದೆ. Advertisements

Posted in Uncategorized | 2 ಟಿಪ್ಪಣಿಗಳು

ಪದಕುಸಿಯೆ ನೆಲವಿಹುದು ಮಂಕುತಿಮ್ಮ

ಈಚೆಗೆ ಕೆಲವೊಮ್ಮೆ ಅವ್ಯಕ್ತವಾಗದ ಭಯವು ಕಾಡುತ್ತಿದೆ. ಏಕೆ ಎಂಬುದು ತಿಳಿಯದಾಗುತ್ತಿಲ್ಲ. ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ ಕುದುರೆ ನೀನ್ ಅವನು ಪೇಳ್ದಂತೆ ಪಯಣಿಗರು | ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು ಪದಕುಸಿಯೆ ನೆಲವಿಹುದು ಮಂಕುತಿಮ್ಮ || ಪದಕುಸಿಯೆ ನೆಲವಿಹುದು ಮಂಕುತಿಮ್ಮ..

Posted in Uncategorized | 3 ಟಿಪ್ಪಣಿಗಳು