ಪದಕುಸಿಯೆ ನೆಲವಿಹುದು ಮಂಕುತಿಮ್ಮ

ಈಚೆಗೆ ಕೆಲವೊಮ್ಮೆ ಅವ್ಯಕ್ತವಾಗದ ಭಯವು ಕಾಡುತ್ತಿದೆ. ಏಕೆ ಎಂಬುದು ತಿಳಿಯದಾಗುತ್ತಿಲ್ಲ.

ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ
ಕುದುರೆ ನೀನ್ ಅವನು ಪೇಳ್ದಂತೆ ಪಯಣಿಗರು |
ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು
ಪದಕುಸಿಯೆ ನೆಲವಿಹುದು ಮಂಕುತಿಮ್ಮ ||

ಪದಕುಸಿಯೆ ನೆಲವಿಹುದು ಮಂಕುತಿಮ್ಮ..

Advertisements
This entry was posted in Uncategorized. Bookmark the permalink.

ಪದಕುಸಿಯೆ ನೆಲವಿಹುದು ಮಂಕುತಿಮ್ಮ ಗೆ 3 ಪ್ರತಿಕ್ರಿಯೆಗಳು

  1. ~ತಿಳಿಯದಾಗುತ್ತಿಲ್ಲ~
    ತಿಳಿಯಲಾಗುತ್ತಿಲ್ಲವೇ ತಿಳಿಯದಾಗುತ್ತಿದೆಯೇ? 🙂

  2. ಕೃಷ್ಣಪ್ರಕಾಶ ಬೊಳುಂಬು ಹೇಳುತ್ತಾರೆ:

    ಸಂಸಾರ ಅಂದಮೇಲೆ ಇದ್ದೇ ಇರ್‍ತದೆ ಕಷ್ಟ ಸುಖ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s