Monthly Archives: ಏಪ್ರಿಲ್ 2011

Kana and Kshana

ನಮಗೆ ಚಿಕ್ಕಂದಿನಲ್ಲಿ ಒಂದು ಸುಭಾಷಿತವಿತ್ತು, ಕ್ಷಣಶಃ ಕಣಶಶ್ಚೈವ ವಿದ್ಯಾಮರ್ಥಂಚ ಸಾಧಯೇತ್| ಕ್ಷಣ ತ್ಯಾಗೇ ಕುತೋ ವಿದ್ಯಾ ಕಣ ತ್ಯಾಗೇ ಕುತೋ ಧನಮ್ || क्षणशः कणशश्चैव विद्यामर्थंच साधयेत् | क्षण त्यागे कुतो विद्या कण त्यागे कुतो धनम् || ಸಾರಾಂಶ – ಒಬ್ಬ ವಿದ್ಯಾರ್ಥಿಯು ಓದುವ ದಿನಗಳಲ್ಲಿ ಅತ್ಯಮೂಲ್ಯವಾದ ಕ್ಷಣಗಳನ್ನು ಹಾಳುಗೆಡವಬಾರದು. … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ಜೇನುಗೂಡಿನ ಮೊದಲ ಗಿಡ

ನಾವು ಜೇನುಗೂಡನ್ನು ಕಟ್ಟಿಸುವಾಗ ಎಲ್ಲರಿಗೂ ಇದ್ದ ಒಕ್ಕೊರಲಿನ ಆಸೆಯೆಂದರೆ ಗಿಡ ಹಾಕೋಕ್ಕೆ ಜಾಗ ಇರಬೇಕು ಅಂತ. ನಮ್ಮ ಮನೆ ಆಗಿನ್ನೂ ಸೆಟ್ಟೇರಿರಲಿಲ್ಲವಾದರೂ ಆಗಲೇ ಎಲ್ಲರೂ ಅವರವರಿಗೆ ಬೇಕಾದ ಗಿಡಗಳನ್ನು ಆಯ್ಕೆ ಮಾಡಿ ಪಾಟಿನಲ್ಲಿ ಸಸಿಮಾಡುತ್ತಿದ್ದೆವು. (ನಾನು ಬೇವು, ಚಕ್ಕೋತ, ನಿಂಬೆ ಗಿಡಗಳನ್ನು ಸಸಿ ಮಾಡಿರುವೆ). ನಮ್ಮ ಮನೆಯ ಗೃಹಪ್ರವೇಶ ಸರಿಸುಮಾರು ಯುಗಾದಿಯ ಸಮಯಕ್ಕೆ ಅಂತ ಅಂದಾಜಿಸಿದ್ದ … ಓದನ್ನು ಮುಂದುವರೆಸಿ

Posted in Uncategorized | 1 ಟಿಪ್ಪಣಿ