Kana and Kshana

ನಮಗೆ ಚಿಕ್ಕಂದಿನಲ್ಲಿ ಒಂದು ಸುಭಾಷಿತವಿತ್ತು,

ಕ್ಷಣಶಃ ಕಣಶಶ್ಚೈವ ವಿದ್ಯಾಮರ್ಥಂಚ ಸಾಧಯೇತ್|
ಕ್ಷಣ ತ್ಯಾಗೇ ಕುತೋ ವಿದ್ಯಾ ಕಣ ತ್ಯಾಗೇ ಕುತೋ ಧನಮ್ ||

क्षणशः कणशश्चैव विद्यामर्थंच साधयेत् |
क्षण त्यागे कुतो विद्या कण त्यागे कुतो धनम् ||

ಸಾರಾಂಶ – ಒಬ್ಬ ವಿದ್ಯಾರ್ಥಿಯು ಓದುವ ದಿನಗಳಲ್ಲಿ ಅತ್ಯಮೂಲ್ಯವಾದ ಕ್ಷಣಗಳನ್ನು ಹಾಳುಗೆಡವಬಾರದು. ಹಾಗೆಯೇ ಧನಾರ್ಥಿಯು ತನ್ನ ಕಣಜದಲ್ಲಿರುವ ಪ್ರತಿಯೊಂದು ಕಣ(ಇಲ್ಲಿ, ಧಾನ್ಯ ಅಂತಿಟ್ಟುಕೊಳ್ಳೋಣ)ವನ್ನು ಕಾಪಿಡಬೇಕು.

ಬಟ್ ನೌ ಯು ಸೀ, ಟೈಮ್ ಇಟ್ಸೆಲ್ಫ್ ಈಸ್ ಮನಿ 😉 ಇಫ್ ವಿ ಸ್ಲಿಪ್ ಆನ್ ಟೈಮ್ ಪ್ರಾಡೆಕ್ಟ್ ಡಸನ್ಟ್ ರೀಚ್ ಮಾರ್ಕೆಟ್ ಆನ್ ಟೈಮ್ 😉

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s