Monthly Archives: ಜೂನ್ 2011

ಕಣಜ – www.kanaja.in

ನಮ್ಮ ಹೊಸ ಮನೆಯ ಬಳಿ ಅನೇಕ ರೀತಿಯ ಪಕ್ಷಿಗಳು ಬರುತ್ತಿರುತ್ತವೆ. ಗುಬ್ಬಚ್ಚಿಗಳಂತೂ ಹೇಳತೀರದು. ಕಪ್ಪು, ಕಂದು, ಹಸಿರು ಮೇಲ್ಮೈ ಇರುವಂಥದ್ದು, ಕಿಂಗ ಫಿಶರ್ ಇನ್ನೂ ಅನೇಕ. ಇವುಗಳ ಹೆಸರನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೆ. ಹೀಗೆ ಮೊನ್ನೆ ಕನ್ನಡದಲ್ಲಿ ಪಕ್ಷಿಗಳ ಮಾಹಿತಿ ಏನಾದರು ಸಿಗುತ್ತದೆಯೇ ? ಎಂದು ಹುಡುಕುತ್ತಿದ್ದಾಗ, http://www.kanaja.in ಸಿಕ್ತು. ಈ ಸೈಟ್, ತುಂಬಾ ಉಪಯುಕ್ತವಾಗಿ … ಓದನ್ನು ಮುಂದುವರೆಸಿ

Posted in Uncategorized | 2 ಟಿಪ್ಪಣಿಗಳು