ಕಣಜ – www.kanaja.in

ನಮ್ಮ ಹೊಸ ಮನೆಯ ಬಳಿ ಅನೇಕ ರೀತಿಯ ಪಕ್ಷಿಗಳು ಬರುತ್ತಿರುತ್ತವೆ. ಗುಬ್ಬಚ್ಚಿಗಳಂತೂ ಹೇಳತೀರದು. ಕಪ್ಪು, ಕಂದು, ಹಸಿರು ಮೇಲ್ಮೈ ಇರುವಂಥದ್ದು, ಕಿಂಗ ಫಿಶರ್ ಇನ್ನೂ ಅನೇಕ. ಇವುಗಳ ಹೆಸರನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೆ. ಹೀಗೆ ಮೊನ್ನೆ ಕನ್ನಡದಲ್ಲಿ ಪಕ್ಷಿಗಳ ಮಾಹಿತಿ ಏನಾದರು ಸಿಗುತ್ತದೆಯೇ ? ಎಂದು ಹುಡುಕುತ್ತಿದ್ದಾಗ, http://www.kanaja.in ಸಿಕ್ತು. ಈ ಸೈಟ್, ತುಂಬಾ ಉಪಯುಕ್ತವಾಗಿ ಕಂಡಿತು. ಇದರಲ್ಲಿ ನಾನು ಕಂಡ ಪಕ್ಷಿಗಳ ಬಗ್ಗೆ ಚಿತ್ರಸಮೇತ ಮಾಹಿತಿ ಇದೆ.




ಚಿತ್ರಕೃಪೆ – http://www.kanaja.in

ಪಕ್ಷಿಗಳ ಬಗೆಗಿನ ಮಾಹಿತಿಯಲ್ಲದೆ ಇನ್ನೂ ಅನೇಕ ಉಪಯುಕ್ತ ಮಾಹಿತಿಯನ್ನು ಒಳಗೊಂಡಿದೆ. ನಿಘಂಟು, ವಿಮರ್ಶೆ ಮುಂತಾದ ಮಾಹಿತಿ ಇಲ್ಲದೆ. ಬಿಡುವಿದ್ದಾಗ ಚಿಟುಕಿ.

ಕಣಜ | ಅಂತರಜಾಲ ಕನ್ನಡ ಜ್ಞಾನಕೋಶ
This entry was posted in Uncategorized. Bookmark the permalink.

2 Responses to ಕಣಜ – www.kanaja.in

  1. Poornima Nadig says:

    nice brds

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s