Monthly Archives: ನವೆಂಬರ್ 2011

ಸರ್ವಕಾಲಿಕ ಸತ್ಯ ಅನ್ನೋದು ಇದೆಯೇ ?

ಸರ್ವಕಾಲಿಕ ಸತ್ಯ ಅನ್ನೋದು ಇದೆಯೇ ? ನನಗೆ ಹಿಂದೆ ಅನಿಸುತ್ತಿತ್ತು, ಧರ್ಮಶಾಸ್ತ್ರಗಳಲ್ಲಿ ಬರುವ ವಾಕ್ಯಗಳಿಗೆ, ಸುಭಾಷಿತಗಳು, ನುಡಿಗಟ್ಟುಗಳು – ಇಂತಹವುಗಳಿಗೆ ಸರ್ವಕಾಲಿಕ ಸತ್ಯ ಎನ್ನಬಹುದೇನೋ ಅಂತ. ಉದಾ:- ಶಿಷ್ಯಾದಿಚ್ಛೇತ್ ಪರಾಜಯಃ, ಕಾಕ ಯಾಚಕಯೋರ್ಮಧ್ಯೆ ವರಂ ಕಾಕೋ ನಯಾಚಕಃ, ನ ಸ್ತ್ರೀ ಸ್ವಾತಂತ್ರಮರ್ಹತಿ.  ಆದರೆ, ಈಗೀಗ ಅನಿಸಲು ಶುರುವಾಗಿದೆ, ಸರ್ವಕಾಲಿಕ ಸತ್ಯ ಅನ್ನೋದು ಕೇವಲ ನಮ್ಮ ಒಂದು … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ