ಸರ್ವಕಾಲಿಕ ಸತ್ಯ ಅನ್ನೋದು ಇದೆಯೇ ?

ಸರ್ವಕಾಲಿಕ ಸತ್ಯ ಅನ್ನೋದು ಇದೆಯೇ ?

ನನಗೆ ಹಿಂದೆ ಅನಿಸುತ್ತಿತ್ತು, ಧರ್ಮಶಾಸ್ತ್ರಗಳಲ್ಲಿ ಬರುವ ವಾಕ್ಯಗಳಿಗೆ, ಸುಭಾಷಿತಗಳು, ನುಡಿಗಟ್ಟುಗಳು – ಇಂತಹವುಗಳಿಗೆ ಸರ್ವಕಾಲಿಕ ಸತ್ಯ ಎನ್ನಬಹುದೇನೋ ಅಂತ.

ಉದಾ:-

ಶಿಷ್ಯಾದಿಚ್ಛೇತ್ ಪರಾಜಯಃ, ಕಾಕ ಯಾಚಕಯೋರ್ಮಧ್ಯೆ ವರಂ ಕಾಕೋ ನಯಾಚಕಃ, ನ ಸ್ತ್ರೀ ಸ್ವಾತಂತ್ರಮರ್ಹತಿ.

 ಆದರೆ, ಈಗೀಗ ಅನಿಸಲು ಶುರುವಾಗಿದೆ, ಸರ್ವಕಾಲಿಕ ಸತ್ಯ ಅನ್ನೋದು ಕೇವಲ ನಮ್ಮ ಒಂದು ಮಗ್ಗಲು ಅಷ್ಟೇ. ಇರುವುದೆಲ್ಲ, (*) ಗಳು ಮತ್ತು ಅವುಗಳ ಸುತ್ತ ನಾವು ಕಂಡುಕೊಂಡ, ಕಟ್ಟಿಕೊಂಡ ಸಾಂದರ್ಭಿಕ ಸತ್ಯಗಳು.

ಗಳು – ಘಟನೆಗಳು, ವಸ್ತುಗಳು, ಜೀವಿಗಳು, ಮನಸುಗಳು ಎಲ್ಲವೂ ಒಟ್ಟಾಗಿ ಗಳು” – ಗಳು ಆಲ್ಸೋ ಮೀನ್ಸ್ ಸಪೋರ್ಟಿಂಗ್ ಸ್ಟ್ರಕ್ಚರ್.

ನಿಜಕ್ಕೂ ಹೇಳಿ, ಈ ನೆಲದಲ್ಲಿ “ಸರ್ವಕಾಲಿಕ ಸತ್ಯ” ಅನ್ನೋದು ಇದೆಯೇ ?

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s