Monthly Archives: ಮೇ 2012

ಮನಸಿನ ಪುಟಗಳ ನಡುವೆ ನೆನಪಿನ ನವಿಲುಗರಿ

ಈಗೀಗ, ಹಕ್ಕಿಗಳ ಕಲರವ ನಿದ್ದೆಯಿಂದ ಎಬ್ಬಿಸುತ್ತಿಲ್ಲ, ಹಾಗಂತ ರಾತ್ರಿಯ ಮೌನಗಳು ನಿದ್ದೆಗೇನು ಅಡ್ಡಿಮಾಡುತ್ತಿಲ್ಲ. “ಜೀವನವೇ ಸುಖಪಯಣ ಚೆಲುವಿನ ಕವನ” ಅಂತ ಹಾಡ್ತೀನಿ. ಗುನುಗ್ತೀನಿ. ಕೆಲವೊಮ್ಮೆ ಅಯ್ಯೋ ಹೋದ ವಾರ ಎಷ್ಟೊಂದು ಟೈಂ ವೇಸ್ಟ್ ಮಾಡ್ದೆ ಅನ್ಸತ್ತೆ. ಏನೇನೋ ಕಲ್ತಕೋಬೇಕು ಅಂತ ಅನ್ಸತ್ತೆ. ಅಯ್ಯೋ ಆಗ್ತಾ ಇಲ್ವಲ್ಲ ಅಂತ ಕೊರಗ್ತೀನಿ. ಸಂಜೆಗಳು ಬೋರ್ ಅನ್ಸತ್ತೆ. ತುಂಬಾ ನಿದ್ದೆ … ಓದನ್ನು ಮುಂದುವರೆಸಿ

Posted in Uncategorized | 3 ಟಿಪ್ಪಣಿಗಳು