Monthly Archives: ನವೆಂಬರ್ 2012

ಮಗಳ ಬಗ್ಗೆ ಹೆತ್ತವರ ಕನಸುಗಳು

ದೃಶ್ಯ ೧ – ಹೊಂಡಾ ಆಕ್ಟಿವಾವನ್ನು ಚಿಗುರು ಮೀಸೆಯ ಹುಡುಗ ಓಡಿಸುತ್ತಿದ್ದಾನೆ. ಹಿಂಬದಿಯಲ್ಲಿ ಮಧ್ಯವಯಸ್ಕರೊಬ್ಬರು ಕುಳಿತಿದ್ದಾರೆ. ತುಂಬಾ ಸಂತಸದಲ್ಲಿದ್ದಾರೆ. ಮೂರು ನಿಮಿಷದ ಹಿಂದೆ ಅವರಿಗೊಂದು ಕರೆ ಬಂದಿತ್ತು, ಹೆಂಡತಿಗೆ ಹೆರಿಗೆ ಆಯಿತೆಂದೂ, ಹೆಣ್ಣು ಮಗುವೆಂದೂ ಸುದ್ದಿ ಬಂದಿತ್ತು. ತಾಯಿಮಗುವನ್ನು ನೋಡಲು, ಅವರು ಈ ಯುವಕನ ಜೊತೆಗೆ ಆಸ್ಪತ್ರೆಯೆಡೆಗೆ ಬರುತ್ತಿದ್ದಾರೆ. ರಸ್ತೆಯಲ್ಲಿ ಒಂದು “ಹಂಪು – ರಸ್ತೆಯುಬ್ಬು” … ಓದನ್ನು ಮುಂದುವರೆಸಿ

Posted in Uncategorized | Tagged | ನಿಮ್ಮ ಟಿಪ್ಪಣಿ ಬರೆಯಿರಿ

ಕೈದೋಟದಿಂದ ತಿಳಿದುಕೊಂಡದ್ದು

೧. ಗಿಡಗಳನ್ನು ನೆಡಲು, ಅವುಗಳ ಪೋಷಣೆ ಮಾಡಲು ತುಂಬಾ ತಾಳ್ಮೆ ಬೇಕು. ೨. ಮೆಣಸಿನಕಾಯಿ ಗಿಡಕ್ಕೆ ಬರುವಷ್ಟು ಹುಳದ ಕಾಟ ಬೇರೆ ಯಾವ ಗಿಡಕ್ಕೂ ಬಾರದು. ೩. ನಂದಿಬಟ್ಟಲು ಗಿಡಕ್ಕೆ ಒಂದು ರೀತಿ ವಿಶೇಷ ಕೀಟ ಬರುತ್ತೆ (ಡ್ರಾಗನ್ ಮಾಥ್) ಇರಬೇಕು. ಅದು ಬಂದರೆ, ಗಿಡದ ಎಲ್ಲ ಎಲೆಗಳೂ ಮಾಯವಾಗುತ್ತದೆ. ೪. ಶ್ಯಾಮಂತಿಗೆ ಗಿಡದಲ್ಲಿ ಮೊಗ್ಗುಗಳು … ಓದನ್ನು ಮುಂದುವರೆಸಿ

Posted in Uncategorized | 2 ಟಿಪ್ಪಣಿಗಳು