Monthly Archives: ಮೇ 2013

ಮೆಣಸಿನ ಸಾರು ತಯಾರಿಸುವ ವಿಧಾನ

ಮೊನ್ನೆ ಹೀಗೆಯೇ ಒಂದು ಸಂದರ್ಭ. ಎಷ್ಟೋ ವರ್ಷಗಳಾದಮೇಲೆ ನಾನು ಅಡುಗೆ ಮಾಡಲೇ ಬೇಕಾದ ಪ್ರಸಂಗ ಬಂದಿತ್ತು. ಹಿಂದಿನ ದಿನ ಕೇವಲ ಅನ್ನ ಮಾಡಿ ಅನ್ನ ಮೊಸರು ತಿಂದು ತೇಗಿದ್ದೆವೆರಾದ್ದರಿಂದ ಈದಿನ “ಬೇರೆ ಏನಾದರು ಮಾಡಿ ತಿನ್ನಲೇ ಬೇಕು” ಎಂದು ನಾಲಗೆ ಚಡಪಡಿಸುತ್ತಿತ್ತು.. ಸರಿ ಬೇರೆ ಏನಾದರು ಮಾಡಬೇಕು ಅಂತನಿಸಿದಾಗ, ತಮ್ಮನಿಗಾಗಿ (ಅವನಿಗೆ ಸ್ವಲ್ಪ ಹುಶಾರಿರಲಿಲ್ಲವಾದ್ದರಿಂದ) ಮೆಣಸಿನ ಸಾರು ಮಾಡೋಣ ಅಂತನಿಸಿತು. ನಾನು ಹೇಗೆ ಅಡುಗೆ … ಓದನ್ನು ಮುಂದುವರೆಸಿ

Posted in Uncategorized | 3 ಟಿಪ್ಪಣಿಗಳು