Monthly Archives: ಆಗಷ್ಟ್ 2013

ಹೀಗೊಂದು ನಗುಪುರಾಣ

ನನ್ನನ್ನು ಸ್ನೇಹಿತರು, ಹೊಗಳುವುದಕ್ಕೂ ಮತ್ತು ಬಯ್ಯುವುದಕ್ಕೂ ಒಂದೇ ವಾಕ್ಯ ಬಳಸುತ್ತಾರೆ. “ಓ ಅವ್ನಾ ಅದೇ ಯಾವಾಗ್ಲೂ ನಗ್ತಾ ಇರ್ತಾನಲ್ಲ !!!” ಆ ರವಿಚಂದ್ರನ್ನು ಅದ್ಯಾವಾಗ್ಲೋ, ಯುಗಪುರುಷ ಮಾಡ್ದ ಆದ್ರೆ, ಆದ್ರೆ ನಾನು, ನಗುಪುರುಷ ಅನ್ನೋ ಸಿನಿಮಾ ತೆಗೀಬೇಕು ಅಂತ ಇದ್ದೀನಿ. ಫೈನಾನ್ಸ್ ಮಾಡ್ತೀರೇನೋ ನೋಡಿ… ಈ ನಗು ಅನ್ನೋದು ಇದೆಯಲ್ಲ, ಇದೊಂದು ದಿವ್ಯೌಷಧಿ ಎಂದು ಹೇಳುತ್ತಾರೆ. … ಓದನ್ನು ಮುಂದುವರೆಸಿ

ದೃಶ್ಯಾವಳಿ | Posted on by | 1 ಟಿಪ್ಪಣಿ

ಸ್ಮಾರ್ಟ್ ಫೋನುಗಳಲ್ಲಿನ ಟೈಂಪಾಸ್ ಆಟಗಳು

“ನಾವು ಯಾಕಾದ್ರೂ ಕೇಬಲ್ ಹಾಕ್ಸಿದೆವೋ, ಮಗ ಓದ್ತಾನೇ ಇಲ್ಲ”, “ನಾನು ಯಾಕಾದ್ರೂ ಇವಳಿಗೆ ಮೊಬೈಲ್ ಕೊಡ್ಸುದ್ನೋ, ಕಾಲೇಜ್ ಫ್ರೆಂಡ್ಸಿಗೆ ಯಾವಾಗ್ಲೂ SMS ಮಾಡ್ತಾನೇ ಇರ್ತಾಳೆ, ಕರೆನ್ಸಿ ಹಾಕ್ಸೀ ಹಾಕ್ಸೀ ಸಾಕಾಗಿದೆ” ಇಂತಹ ಮಾತುಗಳನ್ನು ನೀವು ಕೇಳಿಯೇ ಇರ್ತೀರಿ.ಆದರೆ, ಇವೆಲ್ಲವುಗಳನ್ನು ನೀವಾಳಿಸುವಂತಹ ಮಾತೆಂದರೆ. “ನಮ್ಮ ಮಗು ಟಾಕಿಂಗ್ ಟಾಮ್ ಹಾಕಿದ್ರೇನೆ ಊಟ ಮಾಡೋದು !!!!!” ಏನಿದು ಟಾಕಿಂಗ್ … ಓದನ್ನು ಮುಂದುವರೆಸಿ

Posted in Uncategorized | 1 ಟಿಪ್ಪಣಿ