Monthly Archives: ಮೇ 2015

ಹೊಟ್ಟೆ ಕಳುವಾಗಿದೆ, ಹುಡುಕಿಕೊಡಿ !!!

ನೀವು ಬೇಕಿದ್ದರೆ ಯಾವುದಾದರು ಸಿನಿಮಾದಲ್ಲಿ ಗಮನಿಸಿ. ಹುಡುಗಿಯ ಹೃದಯವನ್ನ ಹುಡುಗ ಕದಿಯೋಕ್ಕೆ ಟ್ರೈ ಮಾಡ್ತಾ ಇರ್ತಾನೆ. ಆದರೆ ಈಗಿನ ವಿಚಾರ ಅದಲ್ಲ. ಹೊಟ್ಟೆಯದ್ದು. ಒಂಥರಾ ಪೀಕಲಾಟ ಕಿತ್ತುಕೊಂಡಿದೆ. ನೆನ್ನೆಯಿಂದ ನನ್ನ ಹೊಟ್ಟೆ ಎಲ್ಲೋ ಕಳೆದುಹೋಗಿದೆ. ಎಲ್ಲ ಅಡುಗೆ ತಿಂಡಿ ತಯಾರಾಗಿದೆ. ತಿನ್ನೋಣ ಅಂತ ನೋಡ್ತೀನಿ. ಏನಾಶ್ಚರ್ಯ, ಹೊಟ್ಟೇನೇ ಇಲ್ಲ. ರಾಗಿ ದೋಸೆ, ರಾಗಿ ರೊಟ್ಟಿ, ಗೋಧಿ … ಓದನ್ನು ಮುಂದುವರೆಸಿ

Posted in Uncategorized | 1 ಟಿಪ್ಪಣಿ

ಹೂವಿನ ಹೆಸರುಳ್ಳ ಕನ್ನಡ ಹಾಡುಗಳು

ಆಹಾ, ಮೈಸೂರ ಮಲ್ಲಿಗೆ, ದುಂಡು ಮಲ್ಲಿಗೆ, ನಿನ್ನಾ ಮೈಸೂರ ಮಲ್ಲಿಗೆಯ ಯೌವನ ನೀನೇನೇ, ಜೋಗದ. ಹೂವಿಂದ ಹೂವಿಗೆ ಹಾರುವ ದುಂಬಿ – ಹೊಂಬಿಸಿಲು ಹೂವಿಂದ ಬರೆವ ಕಥೆಯ, ಮುಳ್ಳಿಂದ ಬರೆದೆ ನಾನು – ಹಾವಿನ ಹೆಡೆ ಯಾರಿವಳು ಯಾರಿವಳು, ಸೂಜಿಮಲ್ಲಿ ಕಣ್ಣವಳು – ರಾಮಾಚಾರಿ ಕಣ್ಣುಗಳು ಕಮಲಗಳು, ಮಲ್ಲಿಗೆ ನಿನ್ನ ಕಣ್ಣುಗಳು – ಜಯಂತಿ ತನ್ನ … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ಮೊಬೈಲಿನಲ್ಲಿಯೇ ಬರೆದ ನನ್ನ ಮೊದಲ ಬ್ಲಾಗ್

ನನ್ನ ಸ್ನೇಹಿತರು ಕೇಳ್ತಾರೆ, “Your Kannada typing is faster than English, how is it possible ?” ಅಂತ. ಉತ್ತರ ತುಂಬ ಸುಲಭ. ನಾನು INSCRIPT ಬಳಸುತ್ತೇನೆ. ಇದರ ಪ್ರಯೋಜನವೆಂದರೆ, ನೀವು ಕನ್ನಡವನ್ನು ಕನ್ನಡದ ಮೂಲಕವೇ ಟೈಪುತ್ತೀರಿ. ಇತ್ತೀಚೆಗೆ ನಾನು ಆಂಡ್ರಾಯ್ಡ್ ೫.೦ ಆಧಾರಿತ ಒಂದು ಕಡಿಮೆ ಬಜೆಟ್ಟಿನ ಒಂದು ಮೊಬೈಲು ಕೊಂಡುಕೊಂಡೆ. … ಓದನ್ನು ಮುಂದುವರೆಸಿ

Posted in Uncategorized | 2 ಟಿಪ್ಪಣಿಗಳು

ಮೊಬೈಲು ಫೋನುಗಳಲ್ಲಿ ಕನ್ನಡ ಟೈಪಿಂಗ್ – ಒಂದು ಅಪ್ಡೇಟ್

ಸ್ಮಾರ್ಟಫೋನುಗಳಲ್ಲಿ ಕನ್ನಡ ಟೈಪೋದಕ್ಕೆ ಈಗಾಗಲೇ ಅನೇಕ ಕಸರತ್ತುಗಳನ್ನು ನಡೆಸಿ ಒಂದು ಉತ್ತರವನ್ನು ಕಂಡುಕೊಂಡಿರುತ್ತೇವೆ. ಅದರ ಮುಂದುವರೆದ ಭಾಗವಾಗಿ ಈ ಬ್ಲಾಗು. 1. ಆಂಡ್ರಾಯ್ಡ್ ಫೋನುಗಳು ನಿಮ್ಮ ಸ್ಮಾರ್ಟಫೋನು ಆಂಡ್ರಾಯ್ಡ್ ೫.೦, ಲಾಲಿಪೋಪ್ ಆವೃತ್ತಿಯನ್ನು ಬೆಂಬಲಿಸುತ್ತದೆಯೇ ಪರಿಶೀಲಿಸಿ. ಆಂಡ್ರಾಯ್ಡ್ ೫.೦ರಲ್ಲಿ ಗೂಗಲಿನವರು ಕನ್ನಡ ಕೀಬೋರ್ಡನ್ನು ನೀಡಿದ್ದಾರೆ. ಪ್ರಯೋಜನಗಳು 1. ಇದು ಈಗಾಗಲೇ ಎಲ್ಲ ಆಪರೇಟಿಂಗ್ ಸಿಸ್ಟಮ್ಮುಗಳಲ್ಲಿ ಅಳವಡಿಯಾಗಿರುವ … ಓದನ್ನು ಮುಂದುವರೆಸಿ

Posted in Uncategorized | 1 ಟಿಪ್ಪಣಿ