ಮೊಬೈಲಿನಲ್ಲಿಯೇ ಬರೆದ ನನ್ನ ಮೊದಲ ಬ್ಲಾಗ್

ನನ್ನ ಸ್ನೇಹಿತರು ಕೇಳ್ತಾರೆ, “Your Kannada typing is faster than English, how is it possible ?” ಅಂತ. ಉತ್ತರ ತುಂಬ ಸುಲಭ. ನಾನು INSCRIPT ಬಳಸುತ್ತೇನೆ. ಇದರ ಪ್ರಯೋಜನವೆಂದರೆ, ನೀವು ಕನ್ನಡವನ್ನು ಕನ್ನಡದ ಮೂಲಕವೇ ಟೈಪುತ್ತೀರಿ.

ಇತ್ತೀಚೆಗೆ ನಾನು ಆಂಡ್ರಾಯ್ಡ್ ೫.೦ ಆಧಾರಿತ ಒಂದು ಕಡಿಮೆ ಬಜೆಟ್ಟಿನ ಒಂದು ಮೊಬೈಲು ಕೊಂಡುಕೊಂಡೆ. ಇದರಲ್ಲಿ ಅದಾಗಲೇ ಕನ್ನಡ ಕೀಬೋರ್ಡ್ ಇತ್ತು. ಮೊಬೈಲ್ ಮೂಲಕವೇ ಟೈಪೋಣ ಎಂದು ಪ್ರಯತ್ನಿಸುತ್ತಿದ್ದೀನಿ.

ಕಲಿಯುಗದಲಿ ಕಾರುಣ್ಯಭಾವದಿ ಕಿಂಚಿತ್ತೂ ಕೀರ್ತಿಲೋಪವಾಗದೆ ಕುಬೇರನನೆಲೆಯಾಗಿ ಕೂಗಿದೊಡನೊದಗುವ ಕೃಷ್ಣಮೂರ್ತಿಯ ಕೆಳೆತನವನಂ ಕೇಳುತ್ತಾ ಕೈವಲ್ಯಕ್ಕಾಗಿ ಕೊಳಲನೂದುವವನೂ, ಕೋದಂಡಪಾಣಿಯೂ, ಕೌರವನನಡಿಗಿಸಿ ಕಂಪನೆರೆದ ಕಃಪುರುಷನಿಗೆ ನಮಸ್ಕಾರ

Screenshot_2015-05-21-14-08-21

Advertisements
This entry was posted in Uncategorized. Bookmark the permalink.

ಮೊಬೈಲಿನಲ್ಲಿಯೇ ಬರೆದ ನನ್ನ ಮೊದಲ ಬ್ಲಾಗ್ ಗೆ 2 ಪ್ರತಿಕ್ರಿಯೆಗಳು

  1. ವಿ.ರಾ.ಹೆ. ಹೇಳುತ್ತಾರೆ:

    ಗುಡ್ ಗುಡ್ 😉
    ಅದು ಯಾವ ಮೊಬೈಲು ಅಂತ ಹೇಳಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s