Monthly Archives: ಜನವರಿ 2016

ಕಳೆದ ವರ್ಷ ಹೇಗಿತ್ತು

ಯೋಚ್ನೆ ಮಾಡ್ತಿದ್ದೆ. ಹೋದ ವರ್ಷ ಹೇಗಿತ್ತು ಅಂತ. ಚನ್ನಾಗಿತ್ತು. ಆದರೆ ವಿಶೇಷವಾಗಿ ಹೇಳ್ಬೇಕಂದ್ರೆ, ಆರೋಗ್ಯದ ದೃಷ್ಟಿಯಲ್ಲಿ ಏನೋ ಕಂಡುಕೂಂಡೆ. 1. ಕಳೆದ ವರ್ಷ ಎರಡು ಬಾರಿ ಸಿಕ್ ಲೀವ್ ತೊಗೊಂಡಿದ್ದೆ. 2. ಕಳೆದ ವರ್ಷ ನಾನು ರಾತ್ರಿ ಹೊತ್ತು 11:30ರ ತನಕ ಎದ್ದಿರುತ್ತಿದ್ದೆ. ರಾತ್ರಿ ಹೊತ್ತು ತುಂಬ (??) ಎದ್ದಿರುತ್ತಿದ್ದ ಕಾರಣ, ತೂಕ ಹೆಚ್ಚಾಯಿತು ಅಂತ … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ