Monthly Archives: ಏಪ್ರಿಲ್ 2016

ಜಂಬೂ ಫಲ

ನಮ್ಮ ಮನೆಯಲ್ಲಿ ಒಂದು ಜಂಬು ಹಣ್ಣಿನ ಮರವಿದೆ. ಆ ಹಣ್ಣಿನ ಬಗ್ಗೆ, ಈ ದಿನ ನಮ್ಮ ಕುಟುಂಬದ ಹಿರಿಯರಿಂದ ಒಂದು ಪದ್ಯದ ವಿಚಾರ ತಿಳಿದುಬಂತು. ಜಂಬೂಫಲಾನಿ ಪಕ್ವಾನಿ ಪತಂತಿ ವಿಮಲೇ ಜಲೇ | ಕಪಿಕಂಪಿತ ಶಾಖಾಭ್ಯಃ ಗುಳುಗುಗ್ಗಳುಗುಗ್ಗಳು|| (ಕಾಳಿದಾಸನದೆಂದು ಹೇಳಲಾಗಿದೆ) ನಮ್ಮ ಮನೆಯಲ್ಲಿ ಜಂಬೂಫಲದ ಮರದ ಸಸಿ ನೆಟ್ಟಿದ್ದಿಕ್ಕೂ ಸಾರ್ಥಕವಾಯಿತು. Advertisements

Posted in Uncategorized | 1 ಟಿಪ್ಪಣಿ