Monthly Archives: ಜೂನ್ 2016

ಕಡಲೆಕಾಯಿ ಉಸಲಿ ಪುರಾಣ

ನಿಮಗೆಲ್ಲರಿಗೂ ಆಚೆಮನೆಯ ಸುಬ್ಬಮ್ಮ ನೆನಪಿರಬೇಕಲ್ಲ, ಅದೆ “ಏಕಾದಶೀ ಉಪವಾಸದ ದಿನ ಏನೂ ತಿನ್ನಲ್ವಲ್ಲ” ಅವರು. ಅವರು ಹೀಗೆ ನಮ್ಮ ಮನೆ ಕಡೆ ಬಂದಿದ್ರು. ಅವರನ್ನ ನೋಡಿ, ಏಕಾದಶಿ ಅಲ್ಲದಿದ್ದರೂ ಉಸಲಿ ತಿನ್ನುವ ಆಸೆ ಆಯ್ತು. ಸುಬ್ಬಮ್ಮನವರಿಗೆ ಹುರುಳಿಕಾಳಿನ ಉಸಲಿ ಇಷ್ಟವಾದರೆ ನನಗೆ ಕಡಲೆಕಾಳಿನ ಉಸಲಿ ಇಷ್ಟ. ಸರಿ ನಮ್ಮ ಅಮ್ಮನಿಗೆ ಕರೆ ಮಾಡಿ, “ಕಡಲೆಕಾಯಿ ಉಸಲಿ” ಹೇಗೆ … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ಆಡಂಬರ, ಸಡಗರ ಮತ್ತು ವಿಜೃಂಭಣೆ

ಮೊನ್ನೆ ಹೀಗೆ, ಇಂಗ್ಲೀಶಿನ “ಆಸ್ಟೆಂಟೇಶಿಯಸ್” ಅನ್ನೋ ಪದ ಕಿವಿಗೆ ಬಿತ್ತು. ಅಗತ್ಯಕ್ಕಿಂತ ಹೆಚ್ಚಿನ ಪ್ರಣಾದಲ್ಲಿ ಏನನ್ನಾದರು ವಿವರಿಸಬೇಕಾದರೆ, ಕನ್ನಡದಲ್ಲಿ ನಾವು ಏನು ಬಳಸ್ತೀವಿ ಅಂತ ಲೆಕ್ಕ ಹಾಕ್ತಾ ಇದ್ದೆ. ಕೆಲವೊಂದಷ್ಟು ಹೊಳೆದವು. ಆಡಂಬರ – ಹೆಚ್ಚಿನ ಸಂದರ್ಭದಲ್ಲಿ, ಇದು ನಕಾರಾತ್ಮಕವಾಗಿರುತ್ತದೆ. “ಅನಗತ್ಯ ತೋರಿಕೆ” ಇರುತ್ತದೆ. ಮಾದರಿಗೆ – ಅಬ್ಬಾಬ್ಬಾಬ್ಬಾ, ಮನೆ ತುಂಬ ಬರೀ ಆಡಂಬರ…. ಅವಳದ್ದಾ, … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ