Monthly Archives: ಜುಲೈ 2016

ಅಮ್ಮ ನೆನಪಾದಾಗ ಏನು ಮಾಡಬೇಕು

ನಾನು ಹೀಗೇ ಆಲೋಚನೆ ಮಾಡ್ತಾ ಇದ್ದೆ. ಅಮ್ಮ ನೆನಪಾದಾಗ ಏನು ಮಾಡಬೇಕು ಅಂತ. ಸರಿ ಅದೂ ಇದೂ ಯೋಚ್ನೆ ಮಾಡೀ ಮಾಡೀ ಸುಸ್ತಾದೆ. ಏನೂ ಹೊಳೀಲಿಲ್ಲ. ಹೊಟ್ಟೆ ಬೇರೆ ಚುರ್ರ್ ಗುಟ್ತಾ ಇತ್ತು. ಸರಿ ಏನು ಅಡುಗೆ ಮಾಡೋದು ಅಂತ ಯೋಚಿಸ್ತಿರಬೇಕಾದರೆ,  “ಏನೂ ಬೇಡ, ಅನ್ನ ಸಾರು ಮಾಡಿಕೊಳ್ಳೋಣ” ಸಾಕು ಅಂತ ತೀರ್ಮಾನ ಮಾಡಿ, ಒಂದು … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

Picnic to Mission Peak

ಮೊಟ್ಟಮೊದಲಿಗೇ ಹೇಳಿಬಿಡುತ್ತೇನೆ. ನಾನು ಪರ್ವತಾರೋಹಿ ಅಂತ. ಆದರೆ ಬೆಟ್ಟಗುಡ್ಡ ಸುತ್ತಾಡೋಕ್ಕೆ ತುಂಬಾ ಇಷ್ಟ. ನಾನು ಹತ್ತಿರಬಹುದಾದ ಬೆಟ್ಟಗಳೆಂದರೆ, ಚಾಮುಂಡಿ ಬೆಟ್ಟ, ದೇವರಾಯನದುರ್ಗ, ಶಿವಗಂಗೆ ಅಷ್ಟೇ. ಏನೋ ಕೈಲಾದ ಮಟ್ಟಿಗೆ ಸಣ್ಣಸಣ್ಣ ಕಾಲುದಾರಿಗಳಲ್ಲಿ ನಡೆದೆನೆಂದರೆ, ಅದೇ ನನಗೆ ಏನೋ ಸಮಾಧಾನ. ನಾನು, ಅಮೇರಿಕಾಗೆ ಬಂದಾಗಿನಿಂದ, “ಮಿಶನ್ ಪೀಕ್ ಪರ್ವತಶ್ರೇಣಿಯನ್ನು ಹತ್ತಬೇಕು”, ಎಂಬ ಆಸೆ ತುಂಬಾ ಇತ್ತು. ಮಿಶನ್ … ಓದನ್ನು ಮುಂದುವರೆಸಿ

ಬದಿಗೆ | Posted on by | 3 ಟಿಪ್ಪಣಿಗಳು