Monthly Archives: ಆಗಷ್ಟ್ 2016

What to tell when your friend gets engaged ??

ಹರೆಯದ ಮಧುರ ಭಾವನೆಗಳಿಗೆ ಮನಸೋಲದ ಯಾರೊಬ್ಬರೂ ಸಿಗಲಾರರೋ ಏನೋ. ಮೊನ್ನೆ ಹೀಗೆ ಯೋಚಿಸುತ್ತಿದ್ದಾಗ ನೆನಪಾಗಿದ್ದು, ರಾಜ್ಕುಮಾರ್ ಅಭಿನಯದ “ಲಗ್ನಪತ್ರಿಕೆ” ಸಿನಿಮಾ. ಇದರಲ್ಲಿ ನಾಯಕ ಅಪ್ಪಟ ಬ್ರಹ್ಮಚಾರಿಯಾಗಿರ್ತಾನೆ. “ಮದುವೆ ಆಗಬಾರದು” ಎಂಬ ಸಿದ್ಧಾಂತ ಸಾರಲು “ಬ್ರಹ್ಮಚಾರಿಗಳ ಸಂಘ” ಬೇರೆ ಕಟ್ಟರುತ್ತಾನೆ. Advertisements

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ಕೂಡಿ ಬಾಳೋಣ ಎಂದೆಂದೂ ಸೇರಿ ದುಡಿಯೋಣ

ಗಿರಿಕನ್ಯೆ ಸಿನಿಮಾದಲ್ಲಿ ಒಂದು ಹಾಡಿದೆ. ಕೂಡಿಬಾಳೋಣ ಎಂದೆಂದೂ ಸೇರಿ ದುಡಿಯೋಣ, ದುಡಿಮೆಯೇ ಬಡತನ ಅಳಿಸಲು ಸಾಧನ, ಎಂದು ನಾವು ಒಂದೆಂದು ಕೂಗಿ ಹೇಳುವ, ಸ್ನೇಹ ನಮ್ಮ ಬಲವೆಂದು ಎಲ್ಲ ಹಾಡುವ… ಇದ್ದಕ್ಕಿದ್ದ ಹಾಗೆ ಈ ಹಾಡು ಯಾಕಪ್ಪಾ ನೆನಪಾಯ್ತು ಅಂತ ಯೋಚ್ನೆ ಮಾಡೋಕ್ಕೆ ಶುರುಮಾಡಿದೆ. ಮೊನ್ನೆ ಅದೇ ಹೇಳ್ತಾ ಇದ್ನಲ್ಲ, ದೋಸೆ ಮಾಡಿದ್ದೆ ಅಂತ, ದೋಸೆಗೆ ನೆಂಚ್ಕೊಳೋಕ್ಕೆ ಅಂತ … ಓದನ್ನು ಮುಂದುವರೆಸಿ

ಉಲ್ಲೇಖ | Posted on by | ನಿಮ್ಮ ಟಿಪ್ಪಣಿ ಬರೆಯಿರಿ

ಒಂದು ಮಜಾ ಗೊತ್ತಾ

ಇವತ್ತು ಏನ್ ಮಜಾ ಆಯ್ತು ಅಂದ್ರೆ, ದೋಸೆ ಮಾಡ್ತಾ ಇದ್ದೆ. ದೋಸೆ ಹಿಟ್ಟನ್ನು ಸುಂಯ್ ಅಂತ ಕಾವಲಿ ಮೇಲೆ ಹಾಕಿ, ಹಬೆಯಲ್ಲಿ ದೋಸೆ ಬೇಯಲಿ ಅಂತ ತಟ್ಟೆ ಮುಚ್ಚಿಟ್ಟಿದ್ದೆ. ಒಂದರ್ಧ ನಿಮಿಷ ಆದಮೇಲೆ ದೋಸೆ ಬೆಂದಿದ್ಯೋ ಇಲ್ವೋ ನೋಡೋಣ ಅಂತ ತಟ್ಟೆ ತೆಗೆದು ನೋಡ್ತೀನಿ, ದೋಸೆನೇ ಕಾಣ್ತಾ ಇಲ್ಲ. ಒಂದ್ನಿಮ್ಶ ನನಗೆ ಅನುಮಾನ ಶುರುವಾಯ್ತು. ನಾನು ನಿಜಕ್ಕೂ … ಓದನ್ನು ಮುಂದುವರೆಸಿ

Posted in Uncategorized | 1 ಟಿಪ್ಪಣಿ

ನನ್ನ ಹೊಸ ಮೊಬೈಲು

ನನಗೆ ಸಣ್ಣ ಗಾತ್ರದ ಮೊಬೈಲುಗಳು ತುಂಬ ಇಷ್ಟ. 4 ರಿಂದ 4.5 ಇಂಚು ಇದ್ದರೆ ಸಾಕು. ಆದರೆ ಆ ಗಾತ್ರದ ಮೊಬೈಲುಗಳು ಏನಪ್ಪಾ ಅಂದ್ರೆ ಒಂದೋ ಉತ್ತಮ ಬ್ರಾಂಡಿನದ್ದು ಸಿಗುತ್ತಿಲ್ಲ ಇಲ್ಲಾ ತುಂಬ ದುಬಾರಿ. ಉದಾ: ಐಫೋನ್SE, Sony xperia z5 compact. ಸರಿ ಏನಪ್ಪಾ ಮಾಡೋದು ಅಂತ ತುಂಬ ಯೋಚಿಸ್ತಾ ಇದ್ದೆ. ಇರೋದ್ರಲ್ಲಿ ಪರವಾಗಿಲ್ಲ … ಓದನ್ನು ಮುಂದುವರೆಸಿ

Posted in Uncategorized | 2 ಟಿಪ್ಪಣಿಗಳು