ನನ್ನ ಹೊಸ ಮೊಬೈಲು

ನನಗೆ ಸಣ್ಣ ಗಾತ್ರದ ಮೊಬೈಲುಗಳು ತುಂಬ ಇಷ್ಟ. 4 ರಿಂದ 4.5 ಇಂಚು ಇದ್ದರೆ ಸಾಕು. ಆದರೆ ಆ ಗಾತ್ರದ ಮೊಬೈಲುಗಳು ಏನಪ್ಪಾ ಅಂದ್ರೆ ಒಂದೋ ಉತ್ತಮ ಬ್ರಾಂಡಿನದ್ದು ಸಿಗುತ್ತಿಲ್ಲ ಇಲ್ಲಾ ತುಂಬ ದುಬಾರಿ.

ಉದಾ: ಐಫೋನ್SE, Sony xperia z5 compact.

ಸರಿ ಏನಪ್ಪಾ ಮಾಡೋದು ಅಂತ ತುಂಬ ಯೋಚಿಸ್ತಾ ಇದ್ದೆ. ಇರೋದ್ರಲ್ಲಿ ಪರವಾಗಿಲ್ಲ ಅನ್ಸಿದ್ದು ಮೋಟೋ ಈ2 ಮತ್ತು ಮೋಟೋ G1. ಭಾರತದಲ್ಲಿ motog1 ಸಿಗುತ್ತಿಲ್ಲ. ಯಾವುದಕ್ಕೂ ಇರಲಿ ಅಂತ, USನಲ್ಲಿ ಹುಡುಕಿದರೆ, ಸಿಕ್ಕಿಬಿಡೋದೇ..ಅದೂ 94$ಡಾಲರಿಗೆ.

Motog1 ನನಗೆ ತುಂಬ ಇಷ್ಟವಾದ ಡಿವೈಸುಗಳಲ್ಲಿ ಒಂದು. ಇದರದ್ದೇ ಆದ ನ್ಯೂನತೆಗಳೂ ಇವೆ. ಆದರೆ, ನಾನು ನಿತ್ಯ ಬಳಸುವ ಅಪ್ಲಿಕೇಶನ್ನುಗಳು ಕಲಸ ಮಾಡುತ್ತವೆ. WordPress, WhatsApp, mail, Google voice, ಮತ್ತು ಬಹುಮುಖ್ಯವಾಗಿ ಕನ್ನಡ ಟೈಪಿಂಗ್‌. ಹಾಗಾಗಿ, ಹೊಸದೊಂದು ಮೊಬೈಲ್ ಕೊಂಡುಕೊಂಡೆ.

ಈ ಬ್ಲಾಗನ್ನೂ ಮೊಬೈಲ್ ಮೂಲಕವೇ ಮಾಡ್ತಾ ಇರೋದು!!!!

ಹೊಸದೊಂದು ಹೆಸರಿಡು ನನಗೆ ನಿನಗಿಷ್ಟ ಆಗುವ ಹಾಗೆ.

Advertisements
This entry was posted in Uncategorized. Bookmark the permalink.

ನನ್ನ ಹೊಸ ಮೊಬೈಲು ಗೆ 2 ಪ್ರತಿಕ್ರಿಯೆಗಳು

  1. ramya ಹೇಳುತ್ತಾರೆ:

    ಇದನ್ನಾದ್ರೂ ಎರಡು ವರ್ಷ ಇಟ್ಕೊಳಿ ಪ್ಲೀಸ್ !!! 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s