Monthly Archives: ಜನವರಿ 2017

ಮಕ್ಕಳನ್ನು ಮಲಗಿಸುವ ಹಾಡಬಹುದಾದ ಹಾಡುಗಳು

ನಾವು ನಮ್ಮ ಮಗುವನ್ನು ಮಲಗಿಸುವಾಗ ಎರಡು ಹಾಡು ಬಾಯಿಪಾಠ ಮಾಡಿಕೊಂಡಿದ್ವಿ. ಒಂದೊಂದ್ಸಲಿ ಏನಾಗತ್ತೆ ಅಂದ್ರೆ, ಹಾಡು ಹೇಳ್ತಾ ಹೇಳ್ತಾ ನಾನೇ ಮಲಕೊಂಡು ಬಿಟ್ಟಿರುತ್ತೀನಿ. ಮಗು, ಆಮೇಲೆ ಓಡಿಹೋಗ್ಬಿಟ್ಟು, “ಅಮ್ಮ, ಅಪ್ಪ ಮಲ್ಕೊಂಡ್ಬಿಟ್ಟು, ಬನ್ನಿ ನಾವಿಬ್ರು ಆಟ ಆಡೋಣ” ಅಂತ ಹೇಳ್ತಾ ಇರುತ್ತಾನಂತೆ… ಇರಲಿ ಈ ಹಾಡುಗಳನ್ನು ಕೇಳಿ.

Posted in Songs | Tagged , | 3 ಟಿಪ್ಪಣಿಗಳು