Monthly Archives: ಫೆಬ್ರವರಿ 2017

ದಪ್ಪ ಮೆಣಸಿನಕಾಯಿಯೊಳಗೊಂದು ಪುಟ್ಟ ದಪ್ಪ ಮೆಣಸಿನಕಾಯಿ

ದಪ್ಪ ಮೆಣಸಿನಕಾಯಿಗೆ ಈ ಊರಿನಲ್ಲಿ ಬೆಲ್ ಪೆಪ್ಪರ್ ಎಂದು ಕರೆಯುತ್ತಾರೆ. ಕಳೆದ ವಾರ ನಾನು ತರಕಾರಿ ಹೆಚ್ಚುತ್ತಿರುವಾಗ ದಪ್ಪಮೆಣಸಿನಕಾಯಿಯೊಳಗೊಂದು ದಪ್ಪಮೆಣಸಿನಕಾಯಿ ಇತ್ತು. ಏನೋ ಒಂದು ರೀತಿ ಮಜಾ ಅನ್ನಿಸ್ತು.   https://www.gardeningknowhow.com/edible/vegetables/pepper/little-pepper-inside-pepper.htm  

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ನೆಲ್ಲಿಕಾಯಿಯಲ್ಲಿ ಮಾಡಬಹುದಾದ ಅಡುಗೆಗಳು

  ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ಸಿಗುವ ಬೆಟ್ಟದ ನೆಲ್ಲಿಕಾಯಿ ‘ಸಿ’ ಜೀವಸತ್ವದ ಆಗರವಾಗಿದ್ದು, ವಿಟಮಿನ್ ‘ಸಿ’ ಕೊರತೆ ನೀಗಿಸಲು ಇದರ ಸೇವನೆ ಅಗತ್ಯವಿದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಇದು ಮಹತ್ತರ ಪಾತ್ರವಹಿಸುತ್ತದೆ. 150 ಗ್ರಾಂ ನೆಲ್ಲಿಕಾಯಿಯಲ್ಲಿ  69% ವಿಟಮಿನ್ ಸಿ, ಹಾಗೂ 1 ಗ್ರಾಂ ಪ್ರೋಟೀನ್ಸ್  9% ಎ ಜೀವಸತ್ವ, 4% ಕ್ಯಾಲ್ಸಿಯಂ, … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ