ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ಸಿಗುವ ಬೆಟ್ಟದ ನೆಲ್ಲಿಕಾಯಿ ‘ಸಿ’ ಜೀವಸತ್ವದ ಆಗರವಾಗಿದ್ದು, ವಿಟಮಿನ್ ‘ಸಿ’ ಕೊರತೆ ನೀಗಿಸಲು ಇದರ ಸೇವನೆ ಅಗತ್ಯವಿದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಇದು ಮಹತ್ತರ ಪಾತ್ರವಹಿಸುತ್ತದೆ. 150 ಗ್ರಾಂ ನೆಲ್ಲಿಕಾಯಿಯಲ್ಲಿ  69% ವಿಟಮಿನ್ ಸಿ, ಹಾಗೂ 1 ಗ್ರಾಂ ಪ್ರೋಟೀನ್ಸ್  9% ಎ ಜೀವಸತ್ವ, 4% ಕ್ಯಾಲ್ಸಿಯಂ, 3% ಕಬ್ಬಿಣಾಂಶ 2.5% ಮೆಗ್ನೀಷಿಯಂ ಹಾಗೂ 4% ಪೊಟ್ಯಾಷಿಯಂ  ಪೋಷಕಾಂಶಗಳಿದ್ದು, ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಬೆಟ್ಟದ ನೆಲ್ಲಿಕಾಯಿಯಿಂದ ಅನೇಕ ತಿನಿಸುಗಳನ್ನು ಮಾಡಬಹುದು.

ಹೆಚ್ಚಿನ ಮಾಹಿತಿಗೆ – http://www.prajavani.net/news/article/2014/11/15/280499.html

 

 

Advertisements