Monthly Archives: ಏಪ್ರಿಲ್ 2017

ದಾಸರೆಂದರೆ ____ದಾಸರಯ್ಯ

“ಈ ಪುರಂದರದಾಸರು ಹೆಚ್ಚೋ ಮತ್ತು ಕನಕದಾಸರು ಹೆಚ್ಚೋ” ಎಂಬ ಹುಚ್ಚು ಪ್ರಶ್ನೆ ಬಂದಾಗಲೆಲ್ಲ, ಏಕೆ ಸಮಾಜವಾದಿಗಳು ಈ ವಿಚಾರದತ್ತ ತಲೆಹಾಕಲಿಲ್ಲ ಅಥವಾ ಹೆಚ್ಚು ಮಹತ್ವ ಕೊಡಲಿಲ್ಲ ಎಂದು ಯೋಚಿಸುತ್ತೇನೆ.

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ಕರಾಗ್ರೇ ವಸತೇ …..

ಪುಟ್ಟು ಹುಶಾರಾಗ್ಬಿಟ್ಟಿದ್ದೀಯಾ ನೋಡು.  ಜಾಣ, “ಕರಾಗ್ರೇ ವಸತೇ ಲಕ್ಷ್ಮೀ ಹೇಳಪ್ಪಾ” ಇಲ್ಲ, ಅದು…ಮಾಮಿ ಅಲ್ಲ ವಾಸಿ ಮಾಡಿದ್ದು. ಅಮ್ಮ ವಾಸಿ ಮಾಡಿದ್ದು. “ಕರಾಗ್ರೇ ವಸತೇ ಅಮ್ಮ..” ಮಗು ರಾಕ್ಸ್…. ಅಮ್ಮ ಇಲೇಟೆಡ್…..ಅಪ್ಪ ಸ್ಲಾಪ್ಡ್.. ತಾಯಿ ತಂದೆ ಇಬ್ಬರೂ ಕಣ್ಣಿಗೆ ಕಾಣುವ ದೇವರು.

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ