Monthly Archives: ಮೇ 2017

Own sentences in English

Today, my friend’s blog reminded me of my challenges with English class in childhood. One of the deadliest exercises oin English class was to construct own sentences. Once the teacher was explaining about constructing sentences that convey politeness (we should … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ಬಾನ – ಒಂದು ಅಡುಗೆಯ ಹೆಸರು

ಕುಕ್ಕರ್ ಪ್ಯಾನಿನಲ್ಲಿ ಒಂಚೂರು ಹೆಚ್ಚಿನಿಸುವಷ್ಟು ತುಪ್ಪುವನ್ನು ಹಾಕಿ, ಜೀರಿಗೆ, ಗೋಡಂಬಿ, ಲವಂಗ, ಚಕ್ಕೆ(ಸಣ್ಣಕ್ಕಿರಲಿ), ಗುಂಡು ಏಲಕ್ಕಿ ಹಾಕಿ ಹುರಿಯಲು ಇಡಿ. ಒಂದೆರೆಡು ನಿಮಿಷಗಳ ನಂತರ, ಇದಕ್ಕೆ ತರಕಾರಿಗಳನ್ನು ಹಾಕಿ ಬೇಯಿಸುತ್ತಿರುವುದು. ನಾವು ಈ ದಿನ ಇದಕ್ಕೆ ಹಸಿಬಟಾಣಿ, ಕ್ಯಾರೆಟ್ಟು, ಹುರಳಿಕಾಯಿ, ಉದ್ದುದ್ದ ಹೆಚ್ಚಿರುವ ಕೋಸು ಹಾಕಿದ್ವಿ. ಒಂದು ಮಿಕ್ಸಿ ಜಾರಿನಲ್ಲಿ ಹಸಿಮೆಣಸಿನ ಕಾಯಿ, ಕೊಬ್ಬರಿ ತುಂಡುಗಳು, … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

Give me the card

This gallery contains 2 photos.

ಮೊನ್ನೆ ನಮ್ಮ ಮಗು ಸ್ಕೂಲಿನಲ್ಲಿ “Mother’s day” ಇತ್ತು. Mother’s day ದಿನ ಸ್ಕೂಲಿನಲ್ಲಿ ಟೀಚರುಗಳು ತಾಯದಿರಿಗೆ ಒಂದು ಕಾರ್ಡು ಮಾಡಿ, ಅದನ್ನು ಮಕ್ಕಳ ಕೈಲಿಂದ ಅಮ್ಮಂದಿರಿಗೆ ಕೊಡಿಸಬೇಕು ಎನ್ನುವ ಕಾರ್ಯಕ್ರಮ ಹಾಕ್ಕೊಂಡಿದ್ರು. ಕಾರ್ಡಿನ ಜೊತೆ ಒಂದು ಗುಲಾಬಿ ಹೂವೂ ಕೂಡ ಇತ್ತು. ಕಾರ್ಯಕ್ರಮ ಮುಗಿದ ನಂತರ ಮನೆಗೆ ಹೋಗ್ತಾ ಇರಬೇಕಾದರೆ, ಅಮ್ಮ ಕಾರ್ಡ್ ಕೊಡಿ ಅಂತ … ಓದನ್ನು ಮುಂದುವರೆಸಿ

ಚಿತ್ರಾಂಗಣ | Tagged , , , | ನಿಮ್ಮ ಟಿಪ್ಪಣಿ ಬರೆಯಿರಿ

ಪಾವಭಾಜಿ, ಬಾಳೆಗಿಡ ಮತ್ತು ಕನ್ನಡ

ಮೊನ್ನೆ ಹೀಗೆಯೇ ಒಂದು ಒಳ್ಳೆ ತಮಾಶೆಯ ಸಂಗತಿ ನಡೀತು. ನನಗೆ ಪಾವ-ಭಾಜಿ ತುಂಬಾ ಇಷ್ಟ. ಅದನ್ನು ಹೊರಗಡೆ ತಿನ್ನದಿದ್ದರೂ ಯಾರಾದರೂ ಗೆಳೆಯರು ಮನೆಗೆ ಕರೆದು ಕೊಟ್ಟರೆ ತಿಂದು ತೇಗಿ ಪಾತ್ರೆ ಖಾಲಿ ಮಾಡಿ ಬರೋದು ಎಂದರೆ ನನಗೆ ಪಂಚಪ್ರಾಣ. ನಮ್ಮ ಮನೆಯಲ್ಲಿ ಇದನ್ನು ಒಂದು ದಿನವೂ ನಾವು ಪ್ರಯತ್ನಿಸಿಲ್ಲ. ಸರಿ, ಹೀಗೆಯೇ ಪಾಪ ಎಷ್ಟು ದಿನಾಂತ … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮ ನಾಳೆಗಳು, ಇಂದಿನ ನಿಮ್ಮ ತೀರ್ಮಾನಗಳ ಮೇಲೆ ನಿಂತಿದೆ !!

– ಬರತ್ ಜಿ. ನಿಮ್ಮ ಬಾಸ್ ಎಲ್ಲರ ಮುಂದೆ ನಿಮ್ಮನ್ನು ಹೀಯಾಳಿಸಿರುತ್ತಾರೆ. ನೀವು ಕೆಲಸವನ್ನು ಸರಿಯಾಗಿ ಮಾಡಿದ್ದರೂ ಇಲ್ಲದ ನೆಪ ಹುಡುಕಿ ಮಾತನಾಡಿರುತ್ತಾರೆ. ನಿಮ್ಮ ತಂದೆ ತಾಯಿ ಪಕ್ಕದ ಮನೆ ಹುಡುಗನ ಜೊತೆ ನಿಮ್ಮನ್ನು ಹೋಲಿಕೆ ಮಾಡಿ ನೀನು ಸರಿ ಇಲ್ಲ ಎಂದು ಬೈದಿರುತ್ತಾರೆ. ನಿಮ್ಮ ಗೆಳೆಯರು ನಿಮಗೆ ಹೇಳದೆ ಕೇಳದೆ ಹೊಸ ಸಿನೆಮಾಗೆ ಹೋಗಿರುತ್ತಾರೆ. … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

Does Uber do spell check in their ads ?

Seriously,

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ