Give me the card

ಮೊನ್ನೆ ನಮ್ಮ ಮಗು ಸ್ಕೂಲಿನಲ್ಲಿ “Mother’s day” ಇತ್ತು. Mother’s day ದಿನ ಸ್ಕೂಲಿನಲ್ಲಿ ಟೀಚರುಗಳು ತಾಯದಿರಿಗೆ ಒಂದು ಕಾರ್ಡು ಮಾಡಿ, ಅದನ್ನು ಮಕ್ಕಳ ಕೈಲಿಂದ ಅಮ್ಮಂದಿರಿಗೆ ಕೊಡಿಸಬೇಕು ಎನ್ನುವ ಕಾರ್ಯಕ್ರಮ ಹಾಕ್ಕೊಂಡಿದ್ರು. ಕಾರ್ಡಿನ ಜೊತೆ ಒಂದು ಗುಲಾಬಿ ಹೂವೂ ಕೂಡ ಇತ್ತು.

ಕಾರ್ಯಕ್ರಮ ಮುಗಿದ ನಂತರ ಮನೆಗೆ ಹೋಗ್ತಾ ಇರಬೇಕಾದರೆ, ಅಮ್ಮ ಕಾರ್ಡ್ ಕೊಡಿ ಅಂತ ಹೇಳಿದ. ಅವರಮ್ಮ ಕೇಳಲಿಲ್ಲ, ಅದಕ್ಕೆ, “ಅಮ್ಮ, give me the card” ಅಂತ ಹೇಳಿದ.

ಇವನಿಗೆ ಈಗೀಗ ಸ್ವಲ್ಪ ಸ್ವಲ್ಪ ಇಂಗ್ಲೀಶ್ ಪದಗಳ ಪರಿಚಯ ಆಗ್ತಾ ಇರುವ ಕಾರಣೆ, ಈಗೀಗ ಒಮ್ಮೊಮ್ಮೆ ಏನಾದ್ರು ಈ ರೀತಿ ಹೇಳ್ತಾ ಇರ್ತಾನೆ.

ಈ ಕಾರ್ಡು(=ಕಾಗದ)  ಎಂದೊಡನೆ ಒಂದು ದಾಸರ ಪದ ನೆನಪಾಯ್ತು. ಕೇಳಿ ಆನಂದಿಸಿ.

 

Advertisements
ಚಿತ್ರಾಂಗಣ | This entry was posted in Songs, Uncategorized and tagged , , , . Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s