Monthly Archives: ಜುಲೈ 2017

Bad Appa

ಮಗು – ಅಪ್ಪ, ನೀವಂದ್ರೆ ನಂಗೆ ತುಂಬಾ ಇಷ್ಟ. ನಾನು – ಹೌದಾ ಚಿನ್ನು..ಮತ್ತೆ ನೆನ್ನೆ ನಾನು, Bad appa, ಅಂತ ಹೇಳ್ತಾ ಇದ್ದೆ. ಮಗು – ಇಲ್ಲ, ನೀವು ತುಂಬಾ ಗುಡ್ ಬಾಯ್. ನಾನು – ಇಲ್ಲ, ಚಿನ್ನು ನಾನು ತುಂಬಾ ಬ್ಯಾಡ್ ಬಾಯ್.. ಮಗು – ಇಲ್ಲ ಅಪ್ಪ, ಇಲ್ಲ ಅಪ್ಪ, ಅದು … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ಅಮರಕೋಶದ ಬಗೆಗಿನ ಎರಡು ತಮಾಷೆಗಳು

ನಾನು ಅಮರಕೋಶವನ್ನು ಬಾಯಿಪಾಠವನ್ನಂತು ಮಾಡಿಲ್ಲ. ಆದರೆ ನಮ್ಮ ತಂದೆಯವರು ಚಿಕ್ಕವರಿದ್ದಾಗ ಅವರಿಗೆ ಬಾಯಿಪಾಠ ಮಾಡಿಸುತ್ತಿದ್ದರಂತೆ. ಆಗಿನ ಕಾಲದ ಒಂದೆರೆಡು ತಮಾಷೆಯ ವಿಚಾರಗಳು. ಅಮರಾ ನಿರ್ಜರಾ ದೇವಾಸ್ತ್ರಿದಶಾ ವಿಭುಧಾ ಸುರಾಃ || ಇದನ್ನು ಅವರುಗಳು, ಹೀಗೆ ಮಾಡುತ್ತಿದ್ದರಂತೆ. “ಅಮರ ನಿರ್ಜರಾ ದೇವ, ಅಮರದ ಮೇಷ್ಟ್ರಿಗೆ ಜ್ವರ ಬರ, ನಮಗೆಲ್ಲ ರಜ ಬರ.” ಹಾಗೆಯೇ……. ಮತ್ತೊಂದು…. ಯಸ್ಯಜ್ಞಾನದಯಾಸಿಂಧೋರಗಾಧಸ್ಯಾನಘಾ ಗುಣಾ: | … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ