Monthly Archives: ಮಾರ್ಚ್ 2018

ಹೀಗೊಂದು ಸಾಮಾಜಿಕ ಕಳಕಳಿ

ಸರ್ಕಾರದ ಒಂದು ಯೋಜನೆಯಿದೆ. http://sw.kar.nic.in/WebPagesKan/co-ordination1kan.aspx (ಈಗ ಸದ್ಯಕ್ಕೆ, ಆದಾಯ ಮಿತಿಯನ್ನು ತೆಗೆಯಲಾಗಿದೆ, ಅಂತ ಪಬ್ಲಿಕ್ ಟೀವಿಯ ಒಂದು ವರದಿ ಹೇಳತ್ತೆ) ಪೂರಕ ಓದು – http://publictv.in/centre-offers-rs-2-5-lakh-for-every-inter-caste-marriage-with-a-dalit/ ಹೀಗೆ ಸುಮ್ನೆ, ಯೋಚ್ನೆ ಮಾಡ್ತಾ ಇದ್ದೆ. ನಾನು ಕಡೇ ವರ್ಷ ಪದವಿಯಲ್ಲಿದ್ದಾಗ, “ಎರಡು ಸುಕೋಮಲ ಹೃದಯಗಳು ಪರಸ್ಪರ ಮೆಚ್ಚಿ ಮದುವೆಯಾದರೆ, ಏನಾಗ್ತಾ ಇತ್ತು” ಅಂತ. ಮದುವೆ ಆದ ಗೆಳೆಯ/ಗೆಳತಿಗೆ … ಓದನ್ನು ಮುಂದುವರೆಸಿ

Posted in ಕಾಲೇಜುತರಂಗ, ಸಮಾಜವಾದ | ನಿಮ್ಮ ಟಿಪ್ಪಣಿ ಬರೆಯಿರಿ

ಕಸಿವಿಸಿ

ಆಗ ಎಸ್.ಎಂ ಕೃಷ್ಣ ಅವರಿಗೆ ದೇಶದ ನಂ.೧ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಬಂದಾಗ ಹೇಗೆ ಸ್ವೀಕರಿಸಿದೆವೋ, ಅದೇ ರೀತಿ ಈಗ ಬೆಂಗಳೂರು ದೇಶದ ನಂ.೨ ಕ್ರೈಂ ಸಿಟಿ ಎಂಬ ಕಟುಸತ್ಯವನ್ನೂ ಹಾಗೆಯೇ ಸ್ವೀಕರಿಸಬೇಕಾಗುತ್ತದೆ. ಬೇಸರವಾಗುತ್ತದೆ. ನಿಜಕ್ಕೂ ಬೇಸರವಾಗುತ್ತದೆ.

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ