sarala-ganita

ಸರ್ಕಾರದ ಒಂದು ಯೋಜನೆಯಿದೆ. http://sw.kar.nic.in/WebPagesKan/co-ordination1kan.aspx

Screen Shot 2018-03-15 at 11.36.17 AM.png

(ಈಗ ಸದ್ಯಕ್ಕೆ, ಆದಾಯ ಮಿತಿಯನ್ನು ತೆಗೆಯಲಾಗಿದೆ, ಅಂತ ಪಬ್ಲಿಕ್ ಟೀವಿಯ ಒಂದು ವರದಿ ಹೇಳತ್ತೆ)

ಪೂರಕ ಓದು – http://publictv.in/centre-offers-rs-2-5-lakh-for-every-inter-caste-marriage-with-a-dalit/

ಹೀಗೆ ಸುಮ್ನೆ, ಯೋಚ್ನೆ ಮಾಡ್ತಾ ಇದ್ದೆ. ನಾನು ಕಡೇ ವರ್ಷ ಪದವಿಯಲ್ಲಿದ್ದಾಗ, “ಎರಡು ಸುಕೋಮಲ ಹೃದಯಗಳು ಪರಸ್ಪರ ಮೆಚ್ಚಿ ಮದುವೆಯಾದರೆ, ಏನಾಗ್ತಾ ಇತ್ತು” ಅಂತ. ಮದುವೆ ಆದ ಗೆಳೆಯ/ಗೆಳತಿಗೆ ಸಬ-ರಿಜಿಸ್ಟ್ರಾರ್ ಆಫೀಸಿನಲ್ಲಿ ವಿಟ್ನೆಸ್ಸ್ ಅಂತ ಸೈನ್ ಮಾಡಿ, ಹೃದಯದಿಂದ ಶುಭಾಶಯ ಕೋರ್ತಾ ಇದ್ವಿ, ಅಷ್ಟೇ !!! ಈಗ ಏನಾದ್ರು ಆಗಿದ್ದಿದ್ದರೆ, ಹೃದಯದಿಂದಷ್ಟೇ ಅಲ್ಲ, ಇನ್ನೂ ಸಿಕ್ಕಾಪಟ್ಟೆ ಹಾರೈಸ್ತಾ ಇದ್ವಿ. ಏಕೆಂದರೆ, ನವದಂಪತಿಗಳ ಮದುವೆಗೆ ನಾವು ಸಹಾಯ ಮಾಡಿದರೆ, ಆ ದೇವರು ನಮಗೆ ಕಡೇಪಕ್ಷ ವರ್ಷಕ್ಕೆ ಹನ್ನೆರೆಡು ಲಕ್ಷದಷ್ಟು ಹಣ ನೀಡುವ ಕೆಲಸವನ್ನಾದರೂ ನೀಡ್ತಾನೆ ಅಂತ 😉

ಹಾಗಾಗಿ, ಸಿಂಪಲ್ ಸಲಹೆ. ಎಲ್ಲರೂ ಪ್ರೀತಿಸಿ, ಮದುವೆ ಆಗಿ, ಅದರ ಜೊತೆಗೆ ಒಳ್ಳೊಳ್ಳೆ ಗೆಳೆಯರನ್ನೂ ಸಂಪಾದಿಸಿ. ಏಕೆಂದರೆ, “ಪ್ರೀತಿ ಮಧುರ, ತ್ಯಾಗ ಅಮರ” , ಅಂತೆಯೇ “ಸ್ನೇಹ ಅತಿ ಮಧುರ, ಸ್ನೇಹ ಅದು ಅಮರ”!!!!

ಪೂರಕ ಓದು –  http://vijayavani.net/beneficiaries-disappointed-inter-caste-marriage-benefits-stay-in-karnataka-state-social-welfare-department-only/

 

Advertisements