Author Archives: jinnu

ಸಂಸ್ಕೃತದಲ್ಲಿ ಗಾದೆ

ಸಂಸ್ಕೃತದಲ್ಲಿ ಗಾದೆ ಇದ್ಯಂತೆ…… “ಯಥಾ ರಾಜಾ…ತಥಾ ಪ್ರಜಾ” ಅಂತ….. ಹೆಚ್ಚಿನ ವಿವರಗಳಿಗೆ ಇದನ್ನು ನೋಡಿ.   Advertisements

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ಗರುಡಗಮನ ತವ ಚರಣಕಮಲಮಿಹ

ನನಗೆ ಈ ಸ್ತೋತ್ರ(ಅಥವಾ ಪದ್ಯ ಅಂತಲೇ ಕರೆಯಿರಿ) ತುಂಬಾ ಇಷ್ಟವಾಯ್ತು. ಕೇಳಿ ಆನಂದಿಸಿ   ನಾಟ್ಯರೂಪದಲ್ಲಿ ಒಂದು ಮಗು ಪ್ರಸ್ತುತ ಪಡಿಸುವುದನ್ನೂ ನೋಡಿ ಆನಂದಿಸಿ.

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

Bad Appa

ಮಗು – ಅಪ್ಪ, ನೀವಂದ್ರೆ ನಂಗೆ ತುಂಬಾ ಇಷ್ಟ. ನಾನು – ಹೌದಾ ಚಿನ್ನು..ಮತ್ತೆ ನೆನ್ನೆ ನಾನು, Bad appa, ಅಂತ ಹೇಳ್ತಾ ಇದ್ದೆ. ಮಗು – ಇಲ್ಲ, ನೀವು ತುಂಬಾ ಗುಡ್ ಬಾಯ್. ನಾನು – ಇಲ್ಲ, ಚಿನ್ನು ನಾನು ತುಂಬಾ ಬ್ಯಾಡ್ ಬಾಯ್.. ಮಗು – ಇಲ್ಲ ಅಪ್ಪ, ಇಲ್ಲ ಅಪ್ಪ, ಅದು … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ಅಮರಕೋಶದ ಬಗೆಗಿನ ಎರಡು ತಮಾಷೆಗಳು

ನಾನು ಅಮರಕೋಶವನ್ನು ಬಾಯಿಪಾಠವನ್ನಂತು ಮಾಡಿಲ್ಲ. ಆದರೆ ನಮ್ಮ ತಂದೆಯವರು ಚಿಕ್ಕವರಿದ್ದಾಗ ಅವರಿಗೆ ಬಾಯಿಪಾಠ ಮಾಡಿಸುತ್ತಿದ್ದರಂತೆ. ಆಗಿನ ಕಾಲದ ಒಂದೆರೆಡು ತಮಾಷೆಯ ವಿಚಾರಗಳು. ಅಮರಾ ನಿರ್ಜರಾ ದೇವಾಸ್ತ್ರಿದಶಾ ವಿಭುಧಾ ಸುರಾಃ || ಇದನ್ನು ಅವರುಗಳು, ಹೀಗೆ ಮಾಡುತ್ತಿದ್ದರಂತೆ. “ಅಮರ ನಿರ್ಜರಾ ದೇವ, ಅಮರದ ಮೇಷ್ಟ್ರಿಗೆ ಜ್ವರ ಬರ, ನಮಗೆಲ್ಲ ರಜ ಬರ.” ಹಾಗೆಯೇ……. ಮತ್ತೊಂದು…. ಯಸ್ಯಜ್ಞಾನದಯಾಸಿಂಧೋರಗಾಧಸ್ಯಾನಘಾ ಗುಣಾ: | … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ರಾಧ ಸಮೇತ ಕೃಷ್ಣ

ಇದ್ದಕ್ಕಿದ್ದಂತೆ, ಈ ಹಾಡು ಈಗೇಕೆ ನೆನಪಾಯ್ತು ಅಂತೀರಾ.. ನಮ್ಮ ಮಗು ಅದು ಹೇಗ್ಹೇಗೋ ಸಿಕ್ಕಾಪಟ್ಟೆ ಕನ್ನಡ ಪದಗಳನ್ನ ಕಲಿತುಕೊಂಡುಬಿಟ್ಟು ನಮ್ಮ ಮೇಲೆ ಪ್ರಯೋಗ ಮಾಡ್ತಾ ಇರ್ತಾನೆ. ಮೊನ್ನೆ ಹೀಗೆ ಒಂದು ಹೆಲಿಕಾಪ್ಟರ್ ಇಟ್ಕೊಂಡು ಆಟ ಆಡ್ತಾ ಇದ್ದ. “ಪುಟ್ಟು ಇಲ್ಲಿ ತೊಗೊಂಡ್ ಬಾರೋ” ಅಂತ ಹೇಳಿದೆ. ಅವನು ತರುವಾಗ ನಗೋಕ್ಕೆ ಶುರುಮಾಡಿದ. ಯಾಕೋ ಅಂದ್ರೆ, ಅಪ್ಪ, … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

Own sentences in English

Today, my friend’s blog reminded me of my challenges with English class in childhood. One of the deadliest exercises oin English class was to construct own sentences. Once the teacher was explaining about constructing sentences that convey politeness (we should use please, … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ಬಾನ – ಒಂದು ಅಡುಗೆಯ ಹೆಸರು

ಕುಕ್ಕರ್ ಪ್ಯಾನಿನಲ್ಲಿ ಒಂಚೂರು ಹೆಚ್ಚಿನಿಸುವಷ್ಟು ತುಪ್ಪುವನ್ನು ಹಾಕಿ, ಜೀರಿಗೆ, ಗೋಡಂಬಿ, ಲವಂಗ, ಚಕ್ಕೆ(ಸಣ್ಣಕ್ಕಿರಲಿ), ಗುಂಡು ಏಲಕ್ಕಿ ಹಾಕಿ ಹುರಿಯಲು ಇಡಿ. ಒಂದೆರೆಡು ನಿಮಿಷಗಳ ನಂತರ, ಇದಕ್ಕೆ ತರಕಾರಿಗಳನ್ನು ಹಾಕಿ ಬೇಯಿಸುತ್ತಿರುವುದು. ನಾವು ಈ ದಿನ ಇದಕ್ಕೆ ಹಸಿಬಟಾಣಿ, ಕ್ಯಾರೆಟ್ಟು, ಹುರಳಿಕಾಯಿ, ಉದ್ದುದ್ದ ಹೆಚ್ಚಿರುವ ಕೋಸು ಹಾಕಿದ್ವಿ. ಒಂದು ಮಿಕ್ಸಿ ಜಾರಿನಲ್ಲಿ ಹಸಿಮೆಣಸಿನ ಕಾಯಿ, ಕೊಬ್ಬರಿ ತುಂಡುಗಳು, … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ