Category Archives: Uncategorized

Interesting books

https://photos.app.goo.gl/4TBcmiqzGy9HyaRZ6 Saw some interesting books today at the library. Advertisements

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ಒಂದು ತಮಾಷೆ ಸಂಗತಿ

ಇಲ್ಲಿ, “ಅದೂ, ಇದೂ” ಅಂತ ಏನೋ ಒಂದು ವಿಚಾರವಾಗಿ ಜನ ಒಂದೆಡೆ ಸೇರುವ ದಾರಿ ಮಾಡಿಕೊಂಡಿರುತ್ತಾರೆ. ಬಹಳ ಜನ ಸೇರುವ ಸ್ಥಳವೆಂದರೆ ಬೇರೆ ಬೇರೆ ಭಾಷೆ ಬಲ್ಲವರೂ ಇದ್ದೇ ಇರುತ್ತಾರೆ. ಕ್ಯಾಲಿಫೋರ್ನಿಯಾದಲ್ಲಿ, ಇಂಗ್ಲೀಶ್ ನಂತರ ಹೆಚ್ಚಾಗಿ ಸ್ಪಾನಿಶ್ ಕೇಳಲು ಸಿಗುತ್ತದೆ. ಹೆಚ್ಚಿನ ಭಾರತೀಯರಿಗೆ ಸ್ಪಾನಿಶ್ ಬರುವುದಿಲ್ಲ. ಬಹುಶ: ಇಲ್ಲಿಯೇ ಹುಟ್ಟಿಬೆಳೆದವರಿಗೆ ಅದರ ಕಿರುಪರಿಚಯ ಆಗಿರಬಹುದು. ಭಾಷೆ … ಓದನ್ನು ಮುಂದುವರೆಸಿ

Posted in Uncategorized | 2 ಟಿಪ್ಪಣಿಗಳು

ಆಂಡ್ರಾಯ್ಡ್ ಮೊಬೈಲಿನಲ್ಲಿ “ರ” ಕ್ಕೆ ಒತ್ತಕ್ಷರ ಕೊಡುವ ಬಗೆ

ನಿಮ್ಮದು ಆಂಡ್ರಾಯ್ಡ್ ೫.೦ ಫೋನ್ ಆಗಿದ್ದರೆ, ಬಿಲ್ಟಿನ್ ಕನ್ನಡ ಕೀಬೋರ್ಡ್ ಇರತ್ತೆ. ಅದನ್ನು ಬಳಸಬಹುದು. (೫.೦ ನಂತರದ ಆವೃತ್ತಿಗಳಲ್ಲಿ ಗೂಗಲ್ಲಿನವರು ಬಿಲ್ಟಿನ್ ಕೀಬೋರ್ಡ್ ಮತ್ತು GBoard ವಿಲೀನಗೊಳಿಸಿದರು. ನಿಮ್ಮ ಮೊಬೈಲ್ ಆ ಸ್ಥಿತಿಯಲ್ಲಿದ್ದರೆ, ಮುಂದಿನ ವಿಧಾನ ಬಳಸಿ.) ನಂತರದ್ದಾದರೆ ಎರಡು ಆಯ್ಕೆಗಳಿವೆ. ೧. Indic keyboard – ಸ್ಥಾಪಿಸಿ, “ಕನ್ನಡ – compact”(*) ಲೇಔಟನ್ನು ಎನೇಬಲ್ … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ಮನೆ ಸಾಗಿಸುವುದರಲ್ಲಿ ನನ್ನ ಕಲಾನೈಪುಣ್ಯತೆ

ಇದನ್ನು ನಾನು ಬರೆದದ್ದು, ಏಪ್ರಿಲ್ ೮ ೨೦೦೬ರಲ್ಲಿ, ಅಂದರೆ ಸರಿಸುಮಾರು ಹನ್ನೆರೆಡು ವರ್ಷಂಗಳ ಹಿಂದೆ, ಸಂಪದದಲ್ಲಿ. ಉಫ್….ಏನು ಹೇಳಬೇಕೊ ತಿಳಿಯುತ್ತಿಲ್ಲ, ಮತ್ತೊಂದು ಮನೆ ಸಾಗಾಟ/ಬದಲಾಟ ಪ್ರಾರಂಭವಾಗಿದೆ. ನನಗೆ ತಿಳಿವು ಮೂಡಿದಾಗಿನಿಂದ ಇದು ನಾವು ೮ನೇ ಬಾರಿ ಮನೆ ಬದಲಾಯಿಸುತ್ತಿರುವುದು(೪ ಊರುಗಳು). ಸುಮಾರು ಊರೂರು ಅಲೆದು ನಮ್ಮ ಹೆಮ್ಮೆಯ, ಪ್ರೀತಿಯ ಬೆಂಗಳೂರಿನಲ್ಲಿಯೇ (ಹೌದು ಇದು ನಮ್ಮ ಹೆಮ್ಮೆಯ … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ಕಸಿವಿಸಿ

ಆಗ ಎಸ್.ಎಂ ಕೃಷ್ಣ ಅವರಿಗೆ ದೇಶದ ನಂ.೧ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಬಂದಾಗ ಹೇಗೆ ಸ್ವೀಕರಿಸಿದೆವೋ, ಅದೇ ರೀತಿ ಈಗ ಬೆಂಗಳೂರು ದೇಶದ ನಂ.೨ ಕ್ರೈಂ ಸಿಟಿ ಎಂಬ ಕಟುಸತ್ಯವನ್ನೂ ಹಾಗೆಯೇ ಸ್ವೀಕರಿಸಬೇಕಾಗುತ್ತದೆ. ಬೇಸರವಾಗುತ್ತದೆ. ನಿಜಕ್ಕೂ ಬೇಸರವಾಗುತ್ತದೆ.

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

International Frozen Yogurt Day

“ಇಂಟರನ್ಯಾಷನಲ್ ಫ್ರೋಝನ್ ಯೋಗರ್ಟ ಡೇ” !!!! – ಈ ರೀತಿಯ ದಿನವೂ ಇದೆ ಅಂತ ಇದೇ ಅಚಾನಕ್ ಆಗಿ ಗೊತ್ತಾಯ್ತು. ನಾವಿರುವ ತಾವಿನಲ್ಲಿ ಸ್ವಲ್ಪ ಸ್ವಲ್ಪವೇ ಚಳಿ ಕಡಿಮೆಯಾಗುತ್ತಿದೆ. ಹಾಗೆಯೇ, ಸಂಜೆ ಆರರ ತನಕ ಬೆಳಕು ಇರತ್ತೆ. ಹಾಗಾಗಿ, ನಮ್ಮ ಮಗುವಿಗೆ ಮೊದಲ ಬಾರಿ, ಯೋಗರ್ಟ್ ಕೊಡಿಸೋಣ ಅಂತ ಕರೆದುಹೋದೆ. ಇಲ್ಲಿ, ಮಕ್ಕಳಿಗೆ ಐ-ಸ್ಕ್ರೀಂ ಬದಲಿಗೆ … ಓದನ್ನು ಮುಂದುವರೆಸಿ

Posted in Uncategorized | 1 ಟಿಪ್ಪಣಿ

ಫ್ರೆಂಚ್ ವಿದ್ವಾಂಸರಿಂದ ಭಾರತ ಸಾಹಿತ್ಯ ವಿಶ್ವಕೋಶ ರಚನೆ

http://www.prajavani.net/news/article/2018/02/03/551545.html

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ