Tag Archives: ಕನ್ನಡ ಹಾಡು

ಬೆಸುಗೆ

ಈ ಒಂದು ಹಾಡು ಇದೆ ನೋಡಿ. ತುಂಬಾ ಗೋಳು ಹೋಯ್ದುಕೊಳ್ಳತ್ತೆ. ಭಯ ಪಡ್ಬೇಡಿ. ಅಂದ್ರೆ..ಅಷ್ಟೊಂದು ಕಾಡತ್ತೆ. ಈ ಸಿನಿಮಾದ ಹೆಸರೂ ಕೂಡ ಬೆಸುಗೆ. ಇದರಲ್ಲಿ ಎಷ್ಟು ಬಾರಿ “ಬೆಸುಗೆ” ಅಂತ ಬರತ್ತೆ ಹೇಳಿ ನೋಡೋಣ. ಈ ಚಿತ್ರದಲ್ಲಿ ಹುಡುಗ-ಹುಡುಗಿ ತುಂಬಾ ಜಗ್ಳ ಆಡ್ತಾ ಇರ್ತಾರೆ, ಆಮೇಲೆ ನೋಡಿ. ಹುಡುಗಿ ಹೇಗೆ ಕರಗಿ ಹೋಗ್ತಾಳೆ ನೋಡಿ 😉

Posted in Uncategorized | Tagged | ನಿಮ್ಮ ಟಿಪ್ಪಣಿ ಬರೆಯಿರಿ