Tag Archives: ನಲ್ಮನೆ

ಇಂಟರ್ನೆಟ್ಟಿನಲ್ಲಿ ಒಮ್ಮೆಯೂ ದಾಖಲಾಗದ ಪದ ?

ನೆನ್ನೆ ನಾನೊಂದು ಸುಂದರವಾಗಿ ಕಟ್ಟಲ್ಪಟ್ಟಿದ ಮನೆಯನ್ನು ನೋಡಿದೆ. ಆ ಮನೆಯ ಹೆಸರು ಅದಕ್ಕಿಂತಲೂ ಚೆನ್ನಿತ್ತು. ಆ ಪದವನ್ನು ಬಂದು ಇಂದು ಗೂಗಲಿನಲ್ಲಿ ಹುಡುಕಿದೆ. ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಆ ಹೆಸರಿನ ಪದ ಗೂಗಲ್ ಹುಡುಕಾಟದ ಫಲಿತಾಂಶದಲ್ಲಿ ಇಲ್ಲವೇ ಇಲ್ಲ. ಸರಿ ಗೂಗಲ್ ಬಿಟ್ಟು, ಗುರೂಜಿ ನೋಡಿದೆ, ಅಲ್ಲಿಯೂ ಇಲ್ಲ. ಆಮೇಲೆ, ಬಿಂಗ್..ಅಲ್ಲಿಯೂ ಇಲ್ಲ..ಹಾಗಿದ್ದರೆ ಅಷ್ಟೊಂದು … ಓದನ್ನು ಮುಂದುವರೆಸಿ

Posted in Uncategorized | Tagged | 2 ಟಿಪ್ಪಣಿಗಳು