Tag Archives: ಮದುವೆ ಮದುವೆ ಮದುವೆ

ಮಗಳ ಬಗ್ಗೆ ಹೆತ್ತವರ ಕನಸುಗಳು

ದೃಶ್ಯ ೧ – ಹೊಂಡಾ ಆಕ್ಟಿವಾವನ್ನು ಚಿಗುರು ಮೀಸೆಯ ಹುಡುಗ ಓಡಿಸುತ್ತಿದ್ದಾನೆ. ಹಿಂಬದಿಯಲ್ಲಿ ಮಧ್ಯವಯಸ್ಕರೊಬ್ಬರು ಕುಳಿತಿದ್ದಾರೆ. ತುಂಬಾ ಸಂತಸದಲ್ಲಿದ್ದಾರೆ. ಮೂರು ನಿಮಿಷದ ಹಿಂದೆ ಅವರಿಗೊಂದು ಕರೆ ಬಂದಿತ್ತು, ಹೆಂಡತಿಗೆ ಹೆರಿಗೆ ಆಯಿತೆಂದೂ, ಹೆಣ್ಣು ಮಗುವೆಂದೂ ಸುದ್ದಿ ಬಂದಿತ್ತು. ತಾಯಿಮಗುವನ್ನು ನೋಡಲು, ಅವರು ಈ ಯುವಕನ ಜೊತೆಗೆ ಆಸ್ಪತ್ರೆಯೆಡೆಗೆ ಬರುತ್ತಿದ್ದಾರೆ. ರಸ್ತೆಯಲ್ಲಿ ಒಂದು “ಹಂಪು – ರಸ್ತೆಯುಬ್ಬು” … ಓದನ್ನು ಮುಂದುವರೆಸಿ

Posted in Uncategorized | Tagged | ನಿಮ್ಮ ಟಿಪ್ಪಣಿ ಬರೆಯಿರಿ