Tag Archives: mango

ಅಮೇರಿಕಾದಲ್ಲಿ ಮಾವಿನಹಣ್ಣನ್ನು ತಿಂದದ್ದು

ಮೊನ್ನೆ, ಹೀಗೆಯೇ ಒಂದಷ್ಟು ದಿನಸಿ ಸಾಮಾನು ತರಲು ಹೋಗಿದ್ದೆ. ಇಲ್ಲಿ, ಬೆಂಗಳೂರಿನಲ್ಲಿ ಇರುವ “ಮೆಟ್ರೋ” ಮಳಿಗೆಯ ರೀತಿ “ಕಾಸ್ಟ್ಕೋ” ಎಂಬ ದೊಡ್ಡ ಹೋಲ್ಸೇಲ್ ಮಾಲ್ ಇದೆ. ಇಲ್ಲಿ ಯಾವುದೂ ಕಡಿಮೆ ಪ್ರಮಾಣದಲ್ಲಿ ಸಿಗುವುದಿಲ್ಲ. ಅಮೇರಿಕಾದಲ್ಲಿ, ಅದರಲ್ಲಿಯೂ ನಾನಿರುವ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ, ಎಷ್ಟೋ ಹಣ್ಣುಗಳು ಮೆಕ್ಸಿಕೋ ದೇಶದಿಂದ ಬರುತ್ತದೆ. ಸ್ಥಳೀಯವಾಗಿಯೂ ಅನೇಕ ಬಗೆಯ ಹಣ್ಣುಗಳು ಸಿಗುತ್ತವೆ, ಅನ್ನಿ. … ಓದನ್ನು ಮುಂದುವರೆಸಿ

ಚಿತ್ರ | Posted on by | Tagged , | ನಿಮ್ಮ ಟಿಪ್ಪಣಿ ಬರೆಯಿರಿ